ಜಿಲ್ಲಾ
ಕಲೋತ್ಸವದಲ್ಲಿ ಸಾಧನೆ ಮೆರೆದ
ಕಾರ್ತಿಕ್ ಕೆ
ತ್ರಿಕರಿಪುರ,
ಜ.6:
ತ್ರಿಕರಿಪುರದಲ್ಲಿ
ನಡೆಯುತ್ತಿರುವ ಕಾಸರಗೋಡು ಕಂದಾಯ
ಜಿಲ್ಲಾ ಶಾಲಾ ಕಲೋತ್ಸವದಲ್ಲಿ
ಹೈಸ್ಕೂಲ್ ವಿಭಾಗದ ಕನ್ನಡ ಪ್ರಬಂಧ
ರಚನೆಯಲ್ಲಿ ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆಯ 9ಸಿ
ತರಗತಿಯ ವಿದ್ಯಾರ್ಥಿ ಹಾಗೂ ಪೈನಗರ್
ವಿಷನ್ ಉಪಸಂಪಾದಕ ಕಾರ್ತಿಕ್ ಕೆ
ಎ ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನಗಳಿಸಿ ಪೈನಗರ್ ವಿಷನ್
ಬಳಗದಲ್ಲಿ ಸಂಭ್ರಮ ಮನೆಮಾಡುವಂತೆ
ಮಾಡಿದ್ದಾರೆ.
ಜಿಲ್ಲಾ
ಕಲೋತ್ಸವದಲ್ಲಿ ಜಯಗಳಿಸಿದ
ಕಾರ್ತಿಕ್ ಗೆ ಪೈನಗರ್ ವಿಷನ್
ಬಳಗವು ತುಂಬು ಹೃದಯದ ಅಭಿನಂದನೆಗಳನ್ನು
ಸಲ್ಲಿಸುವುದು.(ಪೈನಗರ್
ವಿಷನ್ ಕಲೋತ್ಸವ ಬ್ಯೂರೋ ವರದಿ)
No comments:
Post a Comment