ಉಪಜಿಲ್ಲಾ
ಮೇಳಗಳಲ್ಲಿ ಸಮಗ್ರ ಪ್ರಶಸ್ತಿ
ಪಡೆದ ಪೈವಳಿಕೆನಗರ ಶಾಲೆ
ಪೈವಳಿಕೆ,
ಅ.25:
ಪೈವಳಿಕೆ
ಶಾಲೆಯಲ್ಲಿ ನಡೆದ ಮಂಜೇಶ್ವರ
ಉಪಜಿಲ್ಲಾ ಮಟ್ಟದ ವಿಜ್ಞಾನ,
ಗಣಿತ,
ಸಮಾಜವಿಜ್ಞಾನ,
ಐಟಿ,
ವೃತ್ತಿಪರಿಚಯ
ಮೇಳಗಳಲ್ಲಿ ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು
ವಿವಿಧ ಸ್ಥಾನಗಳನ್ನು ಗಳಿಸಿದ್ದಾರೆ.
ಹೈಸ್ಕೂಲ್
ವಿಭಾಗದ ಗಣಿತ ಮೇಳದಲ್ಲಿ 40
ಅಂಕಗಳೊಂದಿಗೆ
ಸಮೀಪದ ಧರ್ಮತಡ್ಕ ಶಾಲೆಯನ್ನು
ಪರಾಭವಗೊಳಿಸಿ ಸಮಗ್ರ ಪ್ರಶಸ್ತಿಯನ್ನು
ಗಳಿಸಿದೆ.
ಗಣಿತ
ಮೇಳದಲ್ಲಿ ಸತತ ಆರನೇ ವರ್ಷವೂ
ಪೈವಳಿಕೆನಗರ ಸಮಗ್ರ ಪ್ರಶಸ್ತಿಯನ್ನು
ಉಳಿಸಿಕೊಂಡಿದೆ.
ಭಾಗವಹಿಸಿದ
20
ಐಟಂಗಳಲ್ಲಿ
15ರಲ್ಲಿ
ಸ್ಥಾನಗಳನ್ನು ಪಡೆದು ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಹೈಸ್ಕೂಲ್ ವಿಭಾಗ ವೃತ್ತಿಪರಿಚಯ
ಮೇಳದಲ್ಲಿ ಸಮಗ್ರ ಪ್ರಶಸ್ತಿಯನ್ನು
ಮರಳಿ ಪಡೆದುಕೊಂಡಿದೆ.
ಕಳೆದ
ವರ್ಷ ಪಾಯಿಂಟುಗಳ ಅಂತರದಲ್ಲಿ
ಇದು ಮೂಡಂಬೈಲ್ ಶಾಲಾ ಪಾಲಾಗಿತ್ತು.
ಹಯರ್
ಸೆಕೆಂಡರಿ ವಿಭಾಗದ ವೃತ್ತಿಪರಿಚಯ
ಮೇಳದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು
ಗಳಿಸಿದೆ.
ಹಯರ್
ಸೆಕೆಂಡರಿ ವಿಭಾಗದ ವಿಜ್ಞಾನ
ಮೇಳ,
ಐಟಿ
ಮೇಳದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು
ಗಳಿಸಿದ್ದು ಶಾಲೆಯ ಹೆಗ್ಗಳಿಕೆಯಾಗಿದೆ.
ಹಯರ್
ಸೆಕೆಂಡರಿ ವಿಭಾಗದ ಸಮಾಜವಿಜ್ಞಾನ
ಮೇಳದಲ್ಲಿ ಸಮಗ್ರ ಪ್ರಶಸ್ತಿಯನ್ನು
ಪೈವಳಿಕೆನಗರ ಶಾಲೆ ಪಡೆದುಕೊಂಡಿದೆ.
ಸೋಮವಾರ
ಹಾಗೂ ಮಂಗಳವಾರ ನಡೆದ ಮೇಳಗಳಲ್ಲಿ
ಸುಮಾರು 100ಕ್ಕಿಂತಲೂ
ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾಗವಹಿಸಿದ
ಎಲ್ಲಾ ವಿದ್ಯಾರ್ಥಿಗಳನ್ನು
ಗುರುವಾರದ ಶಾಲಾ ಅಸೆಂಬ್ಲಿಯಲ್ಲಿ
ಅಭಿನಂದಿಸಲಾಯಿತು.
ಮಂಜೇಶವರ
ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆಯಲ್ಲಿ
ತೃತೀಯ ಸ್ಥಾನ ಪಡೆದ ಪೈನಗರ್ ವಿಷನ್
ವಿದ್ಯಾರ್ಥಿ ಸಂಪಾದಕ ದ್ವಾನಿಶ್
ಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ
ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ
ವಿದ್ಯಾರ್ಥಿಗಳಿಗೆ ಶಾಲಾ
ಮುಖ್ಯೋಪಾಧ್ಯಾಯರು
ಶುಭಹಾರೈಸಿದರು.(ಧ್ವಾನಿಷ್9ಸಿ)
ವೃತ್ತಿಪರಿಚಯ
ಮೇಳದ ಸಾಧನೆ
ಪೈವಳಿಕೆನಗರ,
ಅ.25:
ಪೈವಳಿಕೆಯಲ್ಲಿ
ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ
ವೃತ್ತಿಪರಿಚಯ ಮೇಳದಲ್ಲಿ ಪೈವಳಿಕೆನಗರ
ಶಾಲಾ ವಿದ್ಯಾರ್ಥಿಗಳು ವಿವಿಧ
ಸ್ಥಾನಗಳನ್ನು ಗಳಿಸಿದ್ದಾರೆ.
4ನೇ
ತರಗತಿಯ ಮೊಯಿದೀನ್ ರಿಝ್ವಾನ್
ತ್ರೆಡ್ ಪಾಟರ್ನ್ ನಲ್ಲಿ ದ್ವಿತೀಯ,
7ನೇ
ತರಗತಿಯ ನಿಶ್ಮಿತಾ ನೆಟ್ ಮೇಕಿಂಗ್
ನಲ್ಲಿ ತೃತೀಯ,
7ನೇ
ತರಗತಿಯ ಆಯಿಷತ್ ಜುಸೈನಾ ಪೇಪರ್
ಕ್ರಾಫ್ಟ್ ನಲ್ಲಿ ದ್ವಿತೀಯ,
7ನೇ
ತರಗತಿಯ ಮನೀಷ್ ತ್ರೆಡ್ ಪಾಟರ್ನ್
ನಲ್ಲಿ ತೃತೀಯ,
6ನೇ
ತರಗತಿಯ ಅಬ್ದುಲ್ ರಹಿಮಾನ್,
ಕಾರ್ಡ್
ಆಂಡ್ ಸ್ಟ್ರಾ ಬೋರ್ಡ್ ನಲ್ಲಿ
ಪ್ರಥಮ,
7ನೇ
ತರಗತಿಯ ದಿನಕರ ಮರದ ಕೆಲಸದಲ್ಲಿ
ತೃತೀಯ,
9ಸಿ
ಪೂಜಾಕುಮಾರಿ ಅಗರಬತ್ತಿ ತಯಾರಿಯಲ್ಲಿ
ದ್ವಿತೀಯ,
8ಎ
ಜೋಶನ್ ವೆನಾನ್ಸ್ ಡಿಸೋಜಾ ಬಿದಿರು
ಉತ್ಪನ್ನದಲ್ಲಿ ದ್ವಿತೀಯ,
10ಎ
ರಜತ್ ಕುಮಾರ್ ಬುಕ್ ಬೈಂಡಿಗ್
ನಲ್ಲಿ ಪ್ರಥಮ,
10ಸಿ
ದುರ್ಗಾಪ್ರಸಾದ್ ಜೆ ಬಡ್ಡಿಂಗ್
ಲೇಯರಿಂಗ್ ನಲ್ಲಿ ಪ್ರಥಮ,
8ಎ
ವಿಲ್ಸನ್ ಪ್ರಕಾಶ್ ಡಿಸೋಜಾ
ವಿದ್ಯುತ್ ವಯರಿಂಗ್ ನಲ್ಲಿ
ದ್ವಿತೀಯ,
8ಸಿ
ವೈಷ್ಣವ್ ಇಲೆಕ್ಟ್ರೋನಿಕ್ಸ್
ನಲ್ಲಿ ದ್ವಿತೀಯ,
9ಎ
ವೈಭವಿ ಕೆ ಆರ್ ವೆಜಿಟೇಬಲ್
ಪ್ರಿಂಟಿಗ್ ನಲ್ಲಿ ದ್ವಿತೀಯ,
10ಎ
ಜೋಸ್ಲಿನ್ ಡಿಸೋಜಾ ಬಟ್ಟೆ
ತಯಾರಿಯಲ್ಲಿ ಪ್ರಥಮ,
10ಎ
ಮನೋಜ್ ಆವೆ ಮಣ್ಣು ಆಕೃತಿಯಲ್ಲಿ
ತೃತೀಯ,
9ಎ
ಮರಿಯಮ್ಮ ನೆಟ್ ಮೇಕಿಂಗ್ ನಲ್ಲಿ
ದ್ವಿತೀಯ,
10ಸಿ
ಗೌತಮಿ ಪೇಪರ್ ಕ್ರಾಫ್ಟ್ ನಲ್ಲಿ
ಪ್ರಥಮ,
10ಎ
ಕಾರ್ತಿಕ್ ಪಿ ತ್ರೆಡ್ ಪಾಟರ್ನ್
ನಲ್ಲಿ ಪ್ರಥಮ,
9ಸಿ
ತಮೀಝಾ ಕಾರ್ಡ್ ಆಂಡ್ ಸ್ಟ್ರಾ
ಬೋರ್ಡ್ ನಲ್ಲಿ ಪ್ರಥಮ,
9ಎ
ಆದರ್ಶ್ ಪಿ ಪಪ್ಪೆಟ್ರಿಯಲ್ಲಿ
ದ್ವಿತೀಯ,
8ಎ
ರಕ್ಷಣ್ ರೈ ಮರದ ಕೆಲಸದಲ್ಲಿ ಪ್ರಥಮ
ಸ್ಥಾನಗಳಿಸಿದ್ದಾರೆ.
ಹಯರ್
ಸೆಕೆಂಡರಿ ವಿಭಾಗದಲ್ಲಿ ದಿವ್ಯ
ಬಿ ಎನ್ ಅಗರಬತ್ತಿ ತಯಾರಿಯಲ್ಲಿ
ಪ್ರಥಮ,
ಹಸೀನಾ
ಬೀಡ್ಸ್ ವರ್ಕ್ ನಲ್ಲಿ ಪ್ರಥಮ,
ಫಾತಿಮತ್
ಶುಹೈಲಾ ಆಹಾರ ತಯಾರಿಯಲ್ಲಿ ಪ್ರಥಮ,
ಹನ್ನತ್
ಬೀಬಿ ಕಸೂತಿಯಲ್ಲಿ ಪ್ರಥಮ,
ಶಹನಾಝ್
ಫಾಬ್ರಿಕ್ ಪೈಂಟಿಂಗ್ ನಲ್ಲಿ
ದ್ವಿತೀಯ,
ಮಹೇಶ್
ಕುಮಾರ್ ಕೆ ವೆಜಿಟೇಬಲ್ ಪ್ರಿಂಟಿಂಗ್
ನಲ್ಲಿ ಪ್ರಥಮ,
ಜ್ಯೋತಿ
ಪ್ರಿಯಾ ಡಿಸೋಜಾ ಬಟ್ಟೆ ತಯಾರಿಯಲ್ಲಿ
ಪ್ರಥಮ,
ರೂಪೇಶ್
ಆವೆ ಮಣ್ಣಿನ ಕಲಾಕೃತಿಯಲ್ಲಿ
ಪ್ರಥಮ,
ವರದರಾಜ್
ನೆಟ್ ಮೇಕಿಂಗ್ ನಲ್ಲಿ ಪ್ರಥಮ,
ಫಾತಿಮತ್
ಅಫ್ರೀನಾ ಪೇಪರ್ ಕ್ರಾಫ್ಟ್ ನಲ್ಲಿ
ಪ್ರಥಮ,
ಮೊಯಿದೀನ್
ಇಜಾಸ್ ಕಾರ್ಡ್ ಆಂಡ್ ಸ್ಟ್ರಾ
ಬೋರ್ಡ್ ನಲ್ಲಿ ಪ್ರಥಮ,
ಆಯಿಷತ್
ಫಮೀಝಾ ವೇಸ್ಟ್ ಪ್ರಾಡಕ್ಟ್ ನಲ್ಲಿ
ದ್ವಿತೀಯ ಸ್ಥಾನಗಳಿಸಿದ್ದಾರೆ.
ವಿಜೇತರಿಗೆ
ಪೈನಗರ್ ವಿಷನ್ ಬಳಗದ ತುಂಬು ಹೃದಯದ
ಅಭಿನಂದನೆಗಳು.
ಗಣಿತ
ಮೇಳದ ಅಭೂತಪೂರ್ವ ಸಾಧನೆ
ಪೈವಳಿಕೆನಗರ,
ಅ.24:
ಪೈವಳಿಕೆಯಲ್ಲಿ
ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ
ಗಣಿತ ಮೇಳದಲ್ಲಿ ಪೈವಳಿಕೆನಗರ
ಶಾಲೆಯ ವಿದ್ಯಾರ್ಥಿಗಳು ವಿವಿಧ
ಸ್ಥಾನಗಳನ್ನು ಗಳಿಸಿದ್ದಾರೆ.
ಹೈಸ್ಕೂಲ್
ವಿಭಾಗದಲ್ಲಿ ಪ್ರಮೀತಾ ಪಿ ನಂಬರ್
ಚಾರ್ಟ್ ದ್ವಿತೀಯ,
ಫಾತಿಮತ್
ಝೌರಾ ಜಿಯೋಮೆಟ್ರಿಕಲ್ ಚಾರ್ಟ್
ತೃತೀಯ,
ರಮ್ಯ
ಎಸ್ ಪ್ಯೂರ್ ಕನ್ಸ್ಟ್ರಕ್ಷನ್
ತೃತೀಯ,
ತಸ್ಮೀರಾ
ಎಕೆ ಅಪ್ಲೈಡ್ ಕನ್ಸ್ಟ್ರಕ್ಷನ್
ಪ್ರಥಮ,
ಧ್ವಾನಿಶ್
ಪಝಲ್ ಪ್ರಥಮ,
ಜಗದೀಶ್
ಪ್ರಾಜೆಕ್ಟ್ ಪ್ರಥಮ,
ಹಯರ್
ಸೆಕೆಂಡರಿ ವಿಭಾಗದಲ್ಲಿ ಹಸನ್
ರಾಶಿದ್ ಪಝಲ್ ಪ್ರಥಮ,
ಆಶಯ
ಕೆ ಎಂ ಗೇಮ್ಸ್ ಪ್ರಥಮ,
ಫಾತಿಮತ್
ಮುಹ್ ಸೀನಾ ಗ್ರೂಪ್ ಪ್ರಾಜೆಕ್ಟ್
ದ್ವಿತೀಯ ಸ್ಥಾನಗಳಿಸಿದ್ದಾರೆ.
ವಿಜ್ಞಾನಮೇಳದಲ್ಲಿ
ಹಯರ್ ಸೆಕೆಂಡರಿ ವಿಭಾಗದಲ್ಲಿ
ಶಿವಪ್ರಸಾದ್ ವರ್ಕಿಂಗ್ ಮಾಡೆಲ್
ದ್ವಿತೀಯ,
ಪ್ರವೀಣ್
ಕುಮಾರ್ ಕೆ ಸ್ಟಿಲ್ ಮೋಡೆಲ್
ದ್ವಿತೀಯ,
ಆಯಿಷಾ
ತಝಿಯಾ ರಿಸರ್ಚ್ ಪ್ರಾಜೆಕ್ಟ್
ದ್ವಿತೀಯ ಸ್ಥಾನಗಳಿಸಿದ್ದಾರೆ.
ಐಟಿ
ಮೇಳದ ಹೈಸ್ಕೂಲ್ ವಿಭಾಗದ ಕನ್ನಡ
ಟೈಪಿಂಗ್ ನಲ್ಲಿ ವೈಭವಿ ಕೆ ಆರ್
ದ್ವಿತೀಯ,
ಹಯರ್
ಸೆಕೆಂಡರಿ ವಿಭಾಗದ ಅಬ್ದುಲ್ಲಾ
ಶರ್ ಹಾನ್ ಡಿಜಿಟಲ್ ಪೈಂಟಿಂಗ್
ನಲ್ಲಿ ಪ್ರಥಮ,
ನವಾಫ್
ಕೆ ವೆಪ್ ಪೇಜ್ ನಲ್ಲಿ ಪ್ರಥಮ,
ಮೊಹಮ್ಮದ್
ಜುನೈನ್ ಐಟಿ ಕ್ವಿಝ್ ನಲ್ಲಿ
ದ್ವಿತೀಯ ಸ್ಥಾನಗಳಿಸಿದ್ದಾರೆ.
ಸಮಾಜ
ವಿಜ್ಞಾನ ಮೇಳದಲ್ಲಿ ಹಯರ್ ಸೆಕೆಂಡರಿ
ವಿಭಾಗದ ಮಹಾಲಕ್ಷ್ಮೀ ಅಟ್ಲಾಸ್
ತಯಾರಿಯಲ್ಲಿ ಪ್ರಥಮ,
ಕದೀಜತ್
ಫರ್ ಸೀನಾ ವರ್ಕಿಂಗ್ ಮಾಡೆಲ್
ದ್ವಿತೀಯ,
ಆಯಿಷಾ
ರಾಫಿಯಾತ್ ಸ್ಟಿಲ್ ಮಾಡೆಲ್ ಪ್ರಥಮ,
ಫಾತಿಮತ್
ಇರ್ಶಾನಾ ಸಮಾಜವಿಜ್ಞಾನ ಕ್ವಿಝ್
ನಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ.
ವಿಜೇತರಿಗೆ
ಪೈನಗರ್ ವಿಷನ್ ಬಳಗದ ತುಂಬು ಹೃದಯದ
ಅಭಿನಂದನೆಗಳು.
No comments:
Post a Comment