ಪೈವಳಿಕೆನಗರ
ಶಾಲೆಯಲ್ಲಿ ಸಾಂತಾ ಕ್ಲಾಸ್
ಪೈವಳಿಕೆನಗರ,
ಡಿ.23:
ಪೈವಳಿಕೆನಗರ
ಶಾಲೆಯಲ್ಲಿ ಕ್ರಿಸ್ ಮಸ್ ಪ್ರಯುಕ್ತ
ವಿಶೇಷ ಕಾರ್ಯಕ್ರಮಗಳು ನಡೆದವು.
ಕ್ರಿಸ್
ಮಸ್ ಹಬ್ಬದ ಸಂಕೇತವಾದ ಸಾಂತಾಕ್ಲಾಸ್
ಪೈವಳಿಕೆನಗರ ಶಾಲೆಯಲ್ಲಿ ಯಾತ್ರೆ
ಆರಂಭಿಸಿದ್ದು ಎಲ್ಲರಲ್ಲೂ ಕೌತುಕ
ಮೂಡಿಸಿತು.
ಕಿರಿಯ
ಪ್ರಾಥಮಿಕ ಶಾಲಾ ಆವರಣದಿಂದ
ಆರಂಭವಾದ ಸಾಂತಾ ಕ್ಲಾಸ್
ಮೆರವಣಿಗೆಯಲ್ಲಿ ಹಲವು ವಿದ್ಯಾರ್ಥಿಗಳು
ಬಲೂನುಗಳನ್ನು ಹಿಡಿದುಕೊಂಡು
ಯಾತ್ರೆಯ ಕಳೆಯೇರಿಸಿದರು.
ಶಾಲೆಯಲ್ಲಿ
ವಿವಿಧ ತರಗತಿಯಗಳನ್ನು ಸಂದರ್ಶಿಸಿದ
ಸಾಂತಾಕ್ಲಾಸ್ ಎಲ್ಲರಿಗೂ
ಶುಭಾಶಯಗಳನ್ನು ಹೇಳುವುದರೊಂದಿಗೆ
ಕಾರ್ಯಕ್ರಮದ ಯಶಸ್ಸಿಗೆ
ಸಾಕ್ಷಿಯಾಗಿದ್ದು ಕ್ರಿಸ್ ಮಸ್
ರಜೆಯ ಉಲ್ಲಾಸವನ್ನು ಇಮ್ಮಡಿಗೊಳ್ಳುವಂತೆ
ಮಾಡಿತ್ತು.(ಸಾತ್ವಿಕ್
ಎನ್ 7ಎ,
ಫಾತಿಮತ್
ಸಹನಾ 9ಎ,
ದುರ್ಗಾ
ಪ್ರಸಾದ್ 10ಸಿ,
ಕಾರ್ತಿಕ್
ಕೆ 10ಸಿ,
ಚರಣ್
ರಾಜ್ ಎಸ್ 9ಸಿ,
ಧ್ವಾನಿಷ್
9ಸಿ)
No comments:
Post a Comment