ಮಂಜೇಶ್ವರ
ಉಪಜಿಲ್ಲಾ ಸ್ವಾತಂತ್ರ್ಯ ರಸಪ್ರಶ್ನೆ
ವಿಜೇತರು
ಪೈವಳಿಕೆನಗರ
:
ಶಿರಿಯ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಮಂಜೇಶ್ವರ ಉಪಜಿಲ್ಲಾ ಸಮಾಜ
ವಿಜ್ಞಾನ ಕ್ಲಬ್ ಅಸೋಸಿಯೇಶನ್
ನಡೆಸಿದ ಮಂಜೇಶ್ವರ ಉಪಜಿಲ್ಲಾ
ಮಟ್ಟದ ಸ್ವಾತಂತ್ರ್ಯ ರಸಪ್ರಶ್ನೆಯಲ್ಲಿ
ಹಯರ್ ಸೆಕೆಂಡರಿ ವಿಭಾಗದಲ್ಲಿ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯ ಪ್ಲಸ್ ಟು
ವಿಜ್ಞಾನ ವಿಭಾಗದ ವಿದ್ಯಾರ್ಥಿ
ನಿತಿನ್ ಕೃಷ್ಣ ಹಾಗೂ ಪ್ಲಸ್ ವನ್
ವಿಜ್ಞಾನ ವಿದ್ಯಾರ್ಥಿ ಆಶಯ ಕೆ.ಎಂ
ಪ್ರಥಮ ಸ್ಥಾನಗಳಿಸಿದ್ದಾರೆ.
ಇವರ
ಸಾಧನೆಗೆ ಪೈವಳಿಕೆನಗರ ಶಾಲಾ
ರಕ್ಷಕ ಶಿಕ್ಷಕ ಸಂಘ ಅಭಿನಂದನೆ
ಸಲ್ಲಿಸಿದೆ.
No comments:
Post a Comment