BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಗೆ ಹೆಮ್ಮೆ ತಂದ ಹನ್ನತ್ ಬೀಬಿ

ಪೈವಳಿಕೆನಗರ, .19 : ಕಾಸರಗೋಡು ಕಂದಾಯ ಜಿಲ್ಲಾ ವಿಜ್ಞಾನಮೇಳದ ವೃತ್ತಿ ಪರಿಚಯಮೇಳದಲ್ಲಿ ಹೈಸ್ಕೂಲ್ ಎಂಬ್ರಾಯಿಡರಿ ವಿಭಾಗದಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ 10ಸಿ ತರಗತಿಯ ವಿದ್ಯಾರ್ಥಿನಿ ಹನ್ನತ್ ಬೀಬಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ದೆಗೆ ಆಯ್ಕೆಯಾಗುವುದರೊಂದಿಗೆ ಪೈವಳಿಕೆನಗರ ಶಾಲೆಗೆ ಜಿಲ್ಲಾ ಮಟ್ಟದ ಕೀರ್ತಿ ತಂದಿದ್ದಾಳೆ. ಸತತ ಮೂರು ಬಾರಿ ಉಪಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಕೀರ್ತಿ ಈಕೆಯದು. ಪಠ್ಯ ವಿಷಯಗಳಲ್ಲಿ ಕೂಡಾ ಮುಂದಿರುವ ಹನ್ನತ್ ಬೀಬಿಗೆ ಪೈನಗರ್ ವಿಷನ್ ಶುಭವನ್ನು ಕೋರುವುದು.

No comments:

Post a Comment