ಹಿಂದಿ
ದಿನಾಚರಣೆ
ಪೈವಳಿಕೆನಗರ
:
ಹಿಂದಿ
ಸಾಹಿತ್ಯ ಸಾಮ್ರಾಟ್ ಪ್ರೇಮಚಂದ್
ಅವರ 135ನೇ
ಹುಟ್ಟುಹಬ್ಬವನ್ನು ಪೈವಳಿಕೆನಗರ
ಶಾಲೆಯಲ್ಲಿ ಹಿಂದಿ ದಿವಸವಾಗಿ
ಆಚರಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ಶ್ರೀನಿವಾಸ ಭಟ್ ಕಾರ್ಯಕ್ರಮ
ಉದ್ಘಾಟಿಸಿದರು.
ಹಿರಿಯ
ಅಧ್ಯಾಪಕರಾದ ಶ್ರೀ ರವೀಂದ್ರನಾಥ
ಕೆ.ಆರ್
ಅಧ್ಯಕ್ಷತೆ ವಹಿಸಿದ್ದರು.
ಶಾಲಾ
ಸಂಪನ್ಮೂಲ ಗುಂಪಿನ ಸಂಚಾಲಕರಾದ
ಶ್ರೀ ಕೃಷ್ಣಮೂರ್ತಿ ಎಂ.ಎಸ್,
ಶ್ರೀ
ಅಬ್ದುಲ್ ಲತೀಫ್,
ಶ್ರೀ
ಜಿಲ್ಜೋ ಎನ್ ಶುಭಾಶಂಸನೆಗೈದರು.
ನಿಖಿಲ್
ಮತ್ತು ತಂಡದವರಿಂದ ಪ್ರೇಮಚಂದ್
ಅವರ ಒಂದು ಕಿರುನಾಟಕ ಪ್ರದರ್ಶನಗೊಂಡಿತು.
ಹಿಂದಿ
ಶಿಕ್ಷಕರಾದ ಶ್ರೀ ರಾಜು.ಎ
ಸ್ವಾಗತಿಸಿ ಹಿಂದಿ ಕ್ಲಬ್ ಸದಸ್ಯೆ
ತನುಜಾ ವಂದಿಸಿದರು.
ಹಿಂದಿ
ಕ್ಲಬ್ ಸಂಚಾಲಕಿ ಜ್ಯೋತಿ.
ಬಿ.
ಕಾರ್ಯಕ್ರಮ
ನಿರೂಪಿಸಿದರು.
ರಜಿತಾ
ಟೀಚರ್ ನೇತೃತ್ವ ನೀಡಿದರು.
പൈവളികെനഗര്: ജി.എച്.എസ്.എസ്
പൈവളികെനഗര് സ്കൂളില് ഹിന്ദി സാഹിത്യ സാമ്രാട് പ്രെമ് ചന്ദ് അവരുടെ 135 പിരനാള്
ഹിന്ദി ദിവസ് ആയി ആഘോഷിച്ചു.ഹെഡ്മാസ്റര് ശ്രീനിവാസ ഭട്ട് പരിപാടി ഉദ്ഘാടനം ചെയ്തു.
മുതിര്ന അധ്യാപകനായ രവീംദ്രനാഥ് .കെ.ആര്. അധ്യക്ഷത വഹിച്ചു. എസ് .ആര്. ജി .
കന്വിനര് കൃഷ്ണമൂര്തി, അബ്ദുല് ലതീഫ്, ജില്ജോ.എന്.ഗോവിന്ദ് സംസാരിച്ചു. രാജു എ സ്വാഗതം പരഞ്ഞ്, തനുജാ നന്ദി അരിയിച്ചു. ഹിന്ദി ക്ലബ് കന്വിനര് ജ്യോതി
.ബി അവതാരകയായി. രജിതാ ടീച്ചര് നേതൃത്വം നല്കി.
No comments:
Post a Comment