BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಕಲೋತ್ಸವ ನಗರಿಯಲ್ಲಿ ಪೈವಳಿಕೆನಗರ ಶಾಲಾ ಪ್ರತಿಭೆ ಶ್ರದ್ಧಾ ಎನ್


ತಿರುವನಂತಪುರ, .23: ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರದಲ್ಲಿ 56ನೇ ಕೇರಳ ಶಾಲಾ ಕಲೋತ್ಸವ ಸ್ಪರ್ಧೆಗಳು ಜನವರಿ 19ರಂದು ಆರಂಭವಾಗಿದೆ. 19 ವೇದಿಕೆಗಳಲ್ಲಾಗಿ ನಡೆಯುತ್ತಿರುವ ಕಾರ್ಯಕ್ರಮಗಳು 25 ಸೋಮವಾರ ಸಮಾರೋಪಗೊಳ್ಳಲಿದೆ. ಹಯರ್ ಸೆಕೆಂಡರಿ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಶ್ರದ್ಧಾ ಎನ್ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ವೇದಿಕೆ ಸಂಖ್ಯೆ 15 ಆದ ಶಿಶುಕ್ಷೇಮ ಸಮಿತಿ ಹಾಲ್ ತೈಕಾಡ್ ನಲ್ಲಿ ಜನವರಿ 23 ಶನಿವಾರ ಪೂರ್ವಾಹ್ನ 11ಗಂಟೆಗೆ ಸ್ಪರ್ಧೆ ನಡೆದಿತ್ತು. ಒಟ್ಟು 18 ಮಂದಿ ಸ್ಪರ್ಧಿಗಳಿದ್ದು 4 ಮಂದಿ ಅಪೀಲ್ ಸ್ಪರ್ಧಿಗಳಾಗಿದ್ದರು. ಆಲಪ್ಪುಳ ಜಿಲ್ಲೆಯ ಅಕ್ಷತಾ ಭಟ್ ದ್ವಿತೀಯ ಸ್ಥಾನಗಳಿಸಿದರೆ, ಕಲ್ಲಿಕೋಟೆಯ ಅನಘ ಪಿ ಲಕ್ಷ್ಮಿ ತೃತೀಯ ಸ್ಥಾನಗಳಿಸಿದ್ದಾರೆ. ಪೈವಳಿಕೆನಗರ ಶಾಲೆಯ ಅಭಿಮಾನವಾದ ಶ್ರದ್ಧಾ ಎನ್ ಇವರಿಗೆ ಪೈನಗರ್ ವಿಷನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದು.

56ാമത് കേരള സ്കൂള് കലോത്സവം ശ്രദ്ധയ്ക് ഹാട്രിക് കിരീടം
തിരുവനന്തപുരം, ജ.23: 56ാമത് കേരള സ്കൂള് കലോത്സവം തലസ്ഥാനത്ത് നടന്നുകൊണ്ടിരിക്കുകയാണ്. 14 ജില്ലകളില്നിന്നായി ആയിരത്തോളം കലാ പ്രതിഭകള് അണിനിരയ്കുന്ന കലാമേള ജനവരി 19 മുതല് 25 വരെ നടക്കും. ഹയര് സെകൻറരി വിഭാഗത്തിൻറെ കന്നഡ പദ്യംചൊല്ലല് മത്സരത്തില് കാസറഗോഡ് ജില്ലയുടെ പൈവളിഗെനഗർ ഗവ. ഹയർ സെക്ൻറരി സ്കൂളിലെ പ്ലസ് ടു സയൻസ് വിദ്യാര്ഥിനി ശ്രദ്ധാ എൻ എ ഗ്രേഡോഡെ ഒന്നാം സ്ഥാനം കരസ്ഥമാകി. മൂന്നാ പ്രാവിശ്ശമാണ് കേരള സംസ്ഥാന  കലോത്സവത്തില് ശ്രദ്ധാ ഒന്നാം സ്ഥാന നേടുന്നത്. ജനുവരി 23ന് തൈക്കാട് ശിശുക്ഷേമസമിതി ഹാളിലെ 15ാ0 വേദിയില്  ഉച്ചയ്ക് 11 മണിക്കായിരുന്നു 18 മത്സരാര്ഥികളുടെ മത്സരം. ഹാട്രിക് വിജയ നേടിയ ശ്രദ്ധായ്ക് സ്കൂള് പിടിഎ അഭിനന്ദിച്ചു. 

No comments:

Post a Comment