BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********

Master Plan






ACADEMIC MASTER PLAN
2018-19



GHSS PAIVALIKE NAGAR
MANJESHWAR SUB DIST

KASARAGOD DIST.














ಶೈಕ್ಷಣಿಕ ಸಮಗ್ರ ಯೋಜನೆ
2018 -19

ಜಿ ಎಚ್ ಎಸ್ ಎಸ್ ಪೈವಳಿಕೆ ನಗರ
ಮಂಜೇಶ್ವರ ಉಪಜಿಲ್ಲೆ
ಕಾಸರಗೋಡು ಜಿಲ್ಲೆ











ಅನುಕ್ರಮಣಿಕೆ
ಕ್ರಮ ಸಂಖ್ಯೆ
ವಿಷಯ
ಪುಟ ಸಂಖ್ಯೆ
1
ಮುನ್ನುಡಿ
4
2
ಹಿನ್ನೋಟ, ಮುಂದೇನಾಗಬೇಕು (ದೃಷ್ಟಿಕೋನ)
5
3
ಪ್ರಸ್ತುತ ಭೌತಿಕ ಸ್ಥಿತಿಗತಿ
6
4
ನಮಗೆ ಏನೇನು ಬೇಕು (ಸಾಮಾನ್ಯ ಉದ್ಧೇಶ)

5
ಪ್ರಸ್ತುತ ಶೈಕ್ಷಣಿಕ ಸ್ಥಿತಿಗತಿ
7
6
2018-19 ರ ಶೈಕ್ಷಣಿಕ ಯೋಜನೆಗಳು
10
7
ಶೈಕ್ಷಣಿಕ ಯೋಜನೆಗಳ ವಿವರ
12
8
ಉಪಸಂಹಾರ
23






















ಮುನ್ನುಡಿ
ಸರಕಾರಿ ಹಯರ್ ಸೆಕೆಂಡರಿ ಶಾಲೆ ಪೈವಳಿಕೆ ನಗರ ಒಂದು ಸಾರ್ವಜನಿಕ ಶಿಕ್ಷಣ ಸಂಸ್ಥೆಯಾಗಿದೆ. ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದ ಉದ್ಧೇಶಗಳಿಗೆ ಅನುಸಾರವಾಗಿ ಶಾಲೆಯ ಗುಣಮಟ್ಟವನ್ನು ಹೇಗೆ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಬಹುದು ಎಂಬ ಬಗ್ಗೆ ವಿವಿಧ ಮಟ್ಟಗಳಲ್ಲಿ ಸರ್ವರನ್ನೂ ಸೇರಿಸಿಕೊಂಡು ಚರ್ಚೆ ನಡೆಸಿ ಸಮಗ್ರ ಯೋಜನೆಯನ್ನು ತಯಾರಿಸಲಾಗಿದೆ. 2018 ಫೆಬ್ರವರಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಒಂದು ವರ್ಷದ ಪ್ರತಿ ತಿಂಗಳ ಕಾರ್ಯಗಳನ್ನು ರೂಪಿಸಲಾಗಿದೆ. ಎಲ್ಲರ ಸಹಕಾರದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಿ ನಮ್ಮ ಶಾಲೆಯನ್ನು ಹಿರಿಮೆಯ ಕೇಂದ್ರವಾಗಿ ಪರಿವರ್ತಿಸಬೇಕೆಂಬುದು ನಮ್ಮ ಬಯಕೆ. ಬನ್ನಿ ನಮ್ಮೊಂದಿಗೆ ಕೈಜೋಡಿಸಿರಿ.














ಹಿನ್ನೋಟ
1904 ರಲ್ಲಿ ಸ್ಥಾಪನೆಯಾದ ಜೂನಿಯರ್ ಬೇಸಿಕ್ ಶಾಲೆಯು 1981 ರಲ್ಲಿ ಹೈಸ್ಕೂಲಾಗಿ ಮತ್ತು 1995 ರಲ್ಲಿ ಯುಪಿ ವಿಭಾಗಕ್ಕೆ 16 ಕ್ಲಾಸುಗಳ ಕಟ್ಟಡ ಮಂಜೂರಾಯಿತು.2000 ದಲ್ಲಿ ಹಯರ್ ಸೆಕೆಂಡರಿ ಶಾಲೆಯಾಗಿ ಭಡ್ತಿಗೊಂಡಿತು.2010 ರಲ್ಲಿ ಹಯರ್ ಸೆಕೆಂಡರಿ ವಿಭಾಗಕ್ಕೆ ಐಟಿ ಲ್ಯಾಬ್ ಮಂಜೂರಾಯಿತು. 2016 ರಲ್ಲಿ ಹಯರ್ ಸೆಕೆಂಡರಿ ವಿಭಾಗಕ್ಕೆ 3 ಕ್ಲಾಸುಗಳ ಕಟ್ಟಡ ಮಂಜೂರಾಯಿತು


ುಂದೇನಾಗಬೇಕು
* ಉದ್ಧೇಶ : ನಮ್ಮ ಶಾಲೆಯಲ್ಲಿ ಕಲಿಯುವ ಪ್ರತಿಯೋರ್ವ ವಿದ್ಯಾರ್ಥಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮವಯಸ್ಕರೊಂದಿಗೆ ಸ್ಪರ್ಧಿಸಿ ಗೆಲ್ಲುವ ಜ್ಞಾನ, ಬುದ್ದಿಮತ್ತೆ, ವ್ಯಕ್ತಿತ್ವ, ಶಾರೀರಿಕ ಕ್ಷಮತೆ, ಆರೋಗ್ಯ ಹೊಂದಿರಬೇಕು.
*ಇದನ್ನು ಸಾಧಿಸಲು ಬೇಕಾದಂತಹ ಭೌತಿಕ ಸೌಕರ್ಯಗಳು,ಸಾಮಾಜಿಕ ವಾತಾವರಣ, ಅಧ್ಯಾಪಕರು, ಕಾರ್ಯಯೋಜನೆಗಳು ನಮ್ಮಲ್ಲಿರಬೇಕು.
* ಸಾಧಿಸಲು ಸಾಧ್ಯವಿರುವ ಹ್ರಸ್ವಕಾಲ, ಮಧ್ಯಮಕಾಲ, ದೀರ್ಘಕಾಲ ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು
* ಊರಿನ ಎಲ್ಲರಿಗೂ ಬೇಕಾದ ಊರಿನವರಿಂದಲೇ ನಡೆಸಲ್ಪಡುವ ಕೇಂದ್ರವಾಗಿ ಬೆಳೆಸುವುದು







ಪ್ರಸ್ತುತ ಭೌತಿಕ ಸ್ಥಿತಿಗತಿ
* ಪೈವಳಿಕೆ ಪೇಟೆಯ ಮಧ್ಯಭಾಗದಲ್ಲಿದೆ.
*3 ಎಕರೆ ಜಾಗವಿದೆ.
* 13 ಕಟ್ಟಡಗಳಿವೆ. (5 ಹೆಂಚಿನ + 8ಆರ್ ಸಿಸಿ )
* ಅಸಮರ್ಪಕ ಕೋಂಪೌಂಡ್ ವಾಲ್ ಮತ್ತು ಪ್ಲೇಗ್ರೌಂಡ್ ಇವೆ
* 5 ಕಡೆ ವಿದ್ಯುತ್ ಸಂಪರ್ಕ ಇವೆ.
* 1 ಕೊಳವೆ ಬಾವಿ, 1 ತೆರೆದ ಬಾವಿ ಇವೆ.
* 3 ಮೋಟರುಗಳಿವೆ. 3 ಓವರ್ ಹೆಡ್ ಟ್ಯಾಂಕುಗಳಿವೆ.
* ಕುಡಿಯುವ ನೀರಿನ 2 ಸಣ್ಣ ಫಿಲ್ಟರುಗಳಿವೆ.
* ಹುಡುಗಿಯರ 12 ಹಾಗು ಹುಡುಗರ 12 ಟಾಯ್ಲೆಟುಗಳಿವೆ. ನೀರಿನ ವ್ಯವಸ್ಥೆ ಇದೆ.
* ಪ್ರತ್ಯೇಕ ಅಡುಗೆ ಕೋಣೆಯಿದೆ. ಗ್ಯಾಸ್ ಸಂಪರ್ಕ ಇದೆ. ಅಡುಗೆ ಪಾತ್ರೆಗಳು ಇವೆ
* 380 ಬೆಂಚುಗಳು, 375 ಡೆಸ್ಕುಗಳು, 40 ಚಯರುಗಳು, 35 ಟೇಬಲುಗಳು ಇವೆ.20 ಸ್ಟೀಲ್ ಕಪಾಟುಗಳು,
* 650 ಹುಡುಗಿಯರು 550ಹುಡುಗರು ಕಲಿಯುತ್ತಿದ್ದಾರೆ.
* 20 ಪರ್ಮನೆಂಟ್ ಮತ್ತು28 ತಾತ್ಕಾಲಿಕ ಅಧ್ಯಾಪಕರು ಇದ್ದಾರೆ
* 1ನೇ ತರಗತಿಯಿಂದ ನಾಲ್ಕರವರೆಗೆ 8 ಡಿವಿಷನ್, 5ರಿಂದ 7ರವರೆಗೆ 9 ಡಿವಿಷನ್, 8ರಿಂದ 10ರವರೆಗೆ 11 ಡಿವಿಷನ್ ಹೀಗೆ ಒಟ್ಟು 28 ಡಿವಿಷನ್ ಗಳಿವೆ.
* ಐಟಿ ಲ್ಯಾಬ್ ಇದೆೆ. 5 ಲ್ಯಾಪ್ ಟೋಪ್ ಮತ್ತು 4 ಕಂಪ್ಯೂಟರುಗಳಿವೆ. 2 ಎಲ್.ಸಿ.ಡಿ ಪ್ರೊಜೆಕ್ಟರುಗಳು,
* ಅಸಮರ್ಪಕ ಪಬ್ಲಿಕ್ ಎಡ್ರೆಸ್ ಸಿಸ್ಟಂ ಇದೆ.
ನಮಗೆ ಏನೇನು ಬೇಕು
*ಕೋಂಪೌಂಡ್ ವಾಲ್
*ಹಯರ್ ಸೆಕೆಂಡರಿ ವಿಭಾಗಕ್ಕೆ 30x20 ಅಳತೆಯ 8 ಕೋಣೆಗಳು
*ಹೈಸ್ಕೂಲು ವಿಭಾಗಕ್ಕೆ 30x20 ಅಳತೆಯ 6 ಕೋಣೆಗಳು
* ಎಲ್ಲ ವಿಷಯಗಳಿಗೆ ಪ್ರತ್ಯೇಕ ಲ್ಯಾಬ್ ಗಳು ಮತ್ತು ಉಪಕರಣಗಳು
* ಸುಸಜ್ಜಿತ ಲೈಬ್ರರಿ ರೂಮ್, ರೀಡಿಂಗ್ ರೂಮ್
* ಸುಸಜ್ಜಿತ ಸ್ಪೋರ್ಟ್ಸ್ ರೂಮ್, ಸಲಕರಣೆಗಳು
* ಸುಸಜ್ಜಿತ ವರ್ಕ್ ಎಕ್ಸ್ಪೀರಿಯನ್ಸ್ ರೂಮ್, ಸಲಕರಣೆಗಳು
* ಸುಸಜ್ಜಿತ ಸೆಮಿನಾರ್ ಹಾಲ್
* ಯೋಗ, ಗೇಮ್ಸ್ ತರಬೇತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸುಸಜ್ಜಿತ ಇಂಡೋರ್ ಹಾಲ್
* ರಕ್ಷಕರ ರೂಮ್, ರೆಸ್ಟ್ ರೂಮ್, ಫಸ್ಟ್ ಎಯ್ಡ್ ರೂಮ್, ಕೌನ್ಸೆಲಿಂಗ್ ರೂಮ್, ಐಇಡಿ ರೂಮ್,
* ಎಲ್ಲ ತರಗತಿಗಳಿಗೂ ಸಂಪರ್ಕವಿರುವ ಪಬ್ಲಿಕ್ ಎಡ್ರೆಸ್ ಸಿಸ್ಟಂ
*ಭೋಜನ ಶಾಲೆ *ಸ್ಟೀಮ್ ಬಾಯ್ಲರ್ * ಐಟಿ ಲ್ಯಾಬುಗಳಿಗೆ ಮಕ್ಕಳ ನಿಷ್ಪತ್ತಿಯಲ್ಲಿ ಕಂಪ್ಯೂಟರುಗಳು ಅಗತ್ಯ
ಪ್ರಸ್ತುತ ಶೈಕ್ಷಣಿಕ ಸ್ಥಿತಿಗತಿ
ಎಲ್ ಪಿ ವಿಭಾಗ
ತರಗತಿ
ಒಟ್ಟು ಮಕ್ಕಳು
ಬಿ
ಸಿ
ಡಿ





ಹುಡುಗ
ಹುಡುಗಿ
ಒಟ್ಟು





1
10
8
18
4
6
8







1 ಬಿ
3
10
13
3
4
6







2
12
7
19
3
8
8







2 ಬಿ
7
9
16
2
8
6







3
3
10
13
2
6
5







3 ಬಿ
16
18
34
3
15
14
2






4
11
10
21
2
11
8







4 ಬಿ
13
10
23
2
12
7
2







75
82
157
21
70
62
4






*ಕಲಿಕೆಯಲ್ಲಿ ಹಿಂದುಳಿದ ಮಕ್ಕಳು=4
*ಸಾಧಾರಣ ಕಲಿಕೆಯ ಮಕ್ಕಳು=132
*ಉತ್ತಮ ಕಲಿಕೆಯ ಮಕ್ಕಳು=21
*ಮಕ್ಕಳ ಶಾರೀರಿಕ ಮತ್ತು ಆರೋಗ್ಯ ಸ್ಥಿತಿ
ಕಡಿಮೆ ತೂಕ=27
ಸಾಮಾನ್ಯ ತೂಕ=130
ಹೆಚ್ಚು ತೂಕ=0
*ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
ಬಡವರು=42
ಮಧ್ಯಮ ವರ್ಗ=101
ಶ್ರೀಮಂತರು=14


ಯು ಪಿ ವಿಭಾಗ
ತರಗತಿ
ಒಟ್ಟು ಮಕ್ಕಳು
ಬಿ
ಸಿ
ಡಿ





ಹುಡುಗ
ಹುಡುಗಿ
ಒಟ್ಟು





5
15
7
22
3
7
10
2






5 ಬಿ
12
21
33
4
11
14
4






5ಸಿ
13
9
22
2
6
12
2






6
17
17
34
3
6
20
5






6 ಬಿ
11
14
25
2
8
12
3






6ಸಿ
17
16
33
4
9
14
6






7
14
21
35
4
6
18
7






7 ಬಿ
14
13
27
2
7
15
3






7ಸಿ
16
19
35
3
8
19
5







129
137
266
27
68
134
37






*ಕಲಿಕೆಯಲ್ಲಿ ಹಿಂದುಳಿದ ಮಕ್ಕಳು=37
*ಸಾಧಾರಣ ಕಲಿಕೆಯ ಮಕ್ಕಳು=202
*ಉತ್ತಮ ಕಲಿಕೆಯ ಮಕ್ಕಳು=27
*ಮಕ್ಕಳ ಶಾರೀರಿಕ ಮತ್ತು ಆರೋಗ್ಯ ಸ್ಥಿತಿ
ಕಡಿಮೆ ತೂಕ=30
ಸಾಮಾನ್ಯ ತೂಕ=236
ಹೆಚ್ಚು ತೂಕ=0
*ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
ಬಡವರು=76
ಮಧ್ಯಮ ವರ್ಗ=180
ಶ್ರೀಮಂತರು=10



ಹೈಸ್ಕೂಲ್ ವಿಭಾಗ
ತರಗತಿ
ಒಟ್ಟು ಮಕ್ಕಳು
+
ಬಿ+
ಬಿ
ಸಿ+
ಸಿ
ಡಿ+
ಡಿಇ
ಗೈರು

ಹುಡುಗ
ಹುಡುಗಿ
ಒಟ್ಟು
8
14
16
30
0
1
0
2
0
4
11
10
2

8 ಬಿ
22
19
41
2
3
2
3
4
6
8
6
0

8ಸಿ
15
15
30
2
3
10
4
3
3
3
2
0

8ಡಿ
15
15
30
2
3
10
4
3
3
3
2
0

9
14
20
34
1
0
0
0
1
1
27
2
0

9 ಬಿ
24
24
48
1
1
2
5
5
6
17
2
0

9ಸಿ
14
19
33
0
1
0
0
0
0
27
3
2

9ಡಿ
15
19
34
1
0
0
1
1
2
22
3
1

10
21
25
46
3
0
1
2
7
6
22
2
1

10 ಬಿ
23
19
42
1
2
4
4
5
6
11
3
0

10ಸಿ
22
24
46
1
1
2
1
2
0
25
5
2


199
215
414
14
15
31
26
31
37
176
40
8

*ಕಲಿಕೆಯಲ್ಲಿ ಹಿಂದುಳಿದ ಮಕ್ಕಳು=40
*ಸಾಧಾರಣ ಕಲಿಕೆಯ ಮಕ್ಕಳು=301
*ಉತ್ತಮ ಕಲಿಕೆಯ ಮಕ್ಕಳು=29
*ಮಕ್ಕಳ ಶಾರೀರಿಕ ಮತ್ತು ಆರೋಗ್ಯ ಸ್ಥಿತಿ
ಕಡಿಮೆ ತೂಕ=44
ಸಾಮಾನ್ಯ ತೂಕ=370
ಹೆಚ್ಚು ತೂಕ=0
*ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
ಬಡವರು=90 ಮಧ್ಯಮ ವರ್ಗ=300 ಶ್ರೀಮಂತರು=24



ಹಯರ್ ಸೆಕೆಂಡರಿ ವಿಭಾಗ
ತರಗತಿ
ಒಟ್ಟು ಮಕ್ಕಳು
+
ಬಿ+
ಬಿ
ಸಿ+
ಸಿ
ಡಿ+
ಡಿಇ


ಹುಡುಗ
ಹುಡುಗಿ
ಒಟ್ಟು


11 ಸಿ
30
30
60
5
11
3
4
12
18
10



11ಎಚ್
30
30
60
4
7
4
3
13
17
10



11ಎಸ್
30
30
60
6
9
3
3
14
15
12



12 ಸಿ
30
30
60
5
8
3
4
11
22
8



12ಎಚ್
30
30
60
6
6
4
2
12
16
9



12ಎಸ್
30
30
60
4
8
4
5
11
18
11




180
180
360
30
49
21
21
73
106
60



* ಬಿಲೋ ಏವರೇಜ್ ಮಕ್ಕಳು=60
* ಏವರೇಜ್ ಮಕ್ಕಳು=221
* ಎಬೌ ಏವರೇಜ್ ಮಕ್ಕಳು=79
*ಮಕ್ಕಳ ಶಾರೀರಿಕ ಮತ್ತು ಆರೋಗ್ಯ ಸ್ಥಿತಿ
ಕಡಿಮೆ ತೂಕ=20
ಸಾಮಾನ್ಯ ತೂಕ=340
ಹೆಚ್ಚು ತೂಕ=0
*ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
ಬಡವರು=40
ಮಧ್ಯಮ ವರ್ಗ=300
ಶ್ರೀಮಂತರು=20




2018-19 ರ ಶೈಕ್ಷಣಿಕ ಯೋಜನೆಗಳು -ಉದ್ದೇಶಗಳು
ಶಾಲಾ ಅಭಿವೃದ್ಧಿಯೋಜನೆಗಳ ಪಕ್ಷಿನೋಟ
ಶೈಕ್ಷಣಿಕ
ಭೌತಿಕ
ಸಾಮಾಜಿಕ
1.ಪ್ರಿ ಪ್ರೈಮರಿ
2.ವಿದ್ ಮದರ್
3.ಮನೆ ಮನೆ ಭೇಟಿ
4.ಸ್ಟಡಿ ಪ್ಲೇ
5.ಸಬ್ಜೆಕ್ಟ್ ಲಿಟರಸಿ
6.ದಿನಕ್ಕೊಂದು ಭಾಷೆ
7.ಆರೋಗ್ಯಕ್ಕಾಗಿ ಸ್ವಚ್ಛತೆ
8.ಕ್ಲಾಸ್ ಸ್ಟಡಿಸೆಂಟರ್
9.ಬಿಯೋಂಡ್ ಎ+
10.ಇಂಗ್ಲಿಷ್ ಅಸೆಂಬ್ಲಿ
11. ಚಿತ್ರ ವಿಚಿತ್ರ
12.ಗಣಿತ ಪಝಲ್
13.ಎಂಬ್ರೋಯ್ಡರಿ
14.ಶಾಲಾವಿಜ್ಞಾನಿ
15.ರೇಡಿಯೋ ಪೈನಗರ್ ವಿಷನ್
16.ಬುಕ್ ಗಿಫ್ಟ್
17.ಕಾರುಣ್ಯ
18.ಟೈಲರಿಂಗ್
19.ತರಕಾರಿ ತೋಟ
20.ಪಿಸಿಕಲ್ಚರ್(ಮೀನು ಸಾಕಣೆ)
21.ಗಾರ್ಡನಿಂಗ್
22.ಮೈಕ್ರೋಫೈನಾನ್ಸ್
23.ಹಕ್ಕಿಗೂಡು
1.ಕೋಂಪೌಂಡ್ ವಾಲ್
2.ಚಿಲ್ಡ್ರನ್ ಪಾರ್ಕ್
3.30 20ಕೋಣೆಗಳು 8
4.20 20ಕೋಣೆಗಳು 6
5.ವಿಷಯ ಲ್ಯಾಬ್ ಗಳು
6.ಲೈಬ್ರರಿ ,ರೀಡಿಂಗ್ ರೂಮ್
7.ಸ್ಪೋರ್ಟ್ಸ್ ರೂಮ್
8.ೆಮಿನಾರ್ ಹಾಲ್
9.ಇಂಡೋರ್ ಹಾಲ್
10.ವರ್ಕ್ ಎಕ್ಸ್ಪೀರಿಯನ್ಸ್ ರೂಮ್
11.ಪಬ್ಲಿಕ್ ಎಡ್ರೆಸ್ ಸಿಸ್ಟಂ
12.ರಕ್ಷಕರ ರೂಮ್
13. ರೆಸ್ಟ್ ರೂಮ್
14.ಫಸ್ಟ್ ಎಯ್ಡ್ ರೂಮ್ 15.ಕೌನ್ಸೆಲಿಂಗ್ ರೂಮ್
16.ಐಇಡಿ ರೂಮ್
17. ಲ್ಯಾಪ್ ಟಾಪ್ ಗಳು
18. ಕುಡಿಯುವ ನೀರಿನ ವ್ಯವಸ್ಥೆ
19.ಓಪನ್ ಸ್ಟೇಜ್
20.ಸ್ಟೀಮ್ ಬಾಯ್ಲರ್
21. ಡೈನಿಂಗ್ ಹಾಲ್
22.ಚಿಲ್ಡ್ರನ್ ಪಾರ್ಕ್
23. ಸೈಕ್ಲಿಂಗ್
24ಶಾಲಾ ವಾಹನ
1.ಪೇರೆಂಟ್ ಟ್ರೈನಿಂಗ್
2.ಎಟ್ ಹೋಂ
3.ಕೃಷಿ ಸ್ಥಳಗಳಿಗೆ ಭೇಟಿ
4.ತಿಳುವಳಿಕಾ ಶಿಬಿರಗಳು
5.ವೈದ್ಯಕೀಯ ಶಿಬಿರಗಳು
6.ಸಾಂಸ್ಕೃತಿಕ ಕಾರ್ಯಕ್ರಮಗಳು
7.ಜಾನಪದ ಕಲಾಪೋಷಣೆ
8.ಮನೆಯಲ್ಲಿತರಕಾರಿ ತೋಟ
9.ನನ್ನ ಕೋಳಿ ಫಾರ್ಮ್
10.ಸ್ಕೂಲ್ ಡೇ
11.ದಸರಾ ನಾಡಹಬ್ಬ
12.ಕ್ಯಾರಿಯರ್ ಗೈಡೆನ್ಸ್
13. ಸೇವ್ ಯುವರ್ ಸೆಲ್ಫ್
14.
15.
16.
17.
18.
19.
20.
21.
22.
23

ಶೈಕ್ಷಣಿಕಯೋಜನೆಗಳು ಮತ್ತು ಕಾರ್ಯಗತಗೊಳಿಸುವಿಕೆ
1.ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಿ ಪ್ರೈಮರಿ ಕ್ಲಾಸುಗಳನ್ನು ಆರಂಭಿಸುವುದು. ಪಿಟಿಎ ವತಿಯಿಂದ ತಾತ್ಕಾಲಿಕ ಅಧ್ಯಾಪಿಕೆಯ ನೇಮಕ.
2.ಎಲ್ ಪಿ ವಿಭಾಗದ ಮಕ್ಕಳ ಮಾತೆಯರಿಗೆ ತರಬೇತಿ ಯೋಜನೆ.
3.ಎಲ್ಲ ಮಕ್ಕಳ ಮನೆಗೆ ಭೇಟಿ ನೀಡುವ ಯೋಜನೆ.
4.ಪಾಠದ ಆಟ ಯೋಜನೆ. ಮಕ್ಕಳು ಉಲ್ಲಸಿತರಾಗಿ ಇರುವಂತೆ ನೋಡಿಕೊಳ್ಳುವ ಕಲಿಕಾ ಚಟುವಟಿಕೆಗಳನ್ನು ಆಯೋಜಿಸುವುದು.
5.2018-19 ರಲ್ಲಿ ಎಲ್ಲ ಮಕ್ಕಳು ಎಲ್ಲ ವಿಷಯಗಳಲ್ಲಿ ಸಾಕ್ಷರತೆ ಹೊಂದುವ ಯೋಜನೆ. ಬಿಲೋಏವರೇಜ್ ಮಕ್ಕಳಿಗಾಗಿ ಕನಿಷ್ಟ ಮಟ್ಟದ ಕಲಿಕಾ ಚಟುವಟಿಕೆಗಳನ್ನು ಆಯೋಜಿಸುವುದು.
6.ದಿನಕ್ಕೊಂದು ಭಾಷೆ ಯೋಜನೆ. ಶಾಲೆಯಲ್ಲಿ ದಿನದ ಎಲ್ಲ ಮಾತುಕತೆಗಳನ್ನು ನಿಗದಿತ ಭಾಷೆಯಲ್ಲಿಯೇ ನಡೆಸುವುದು. ಉತ್ತಮ ನಿರ್ವಹಣೆಗೆ ಬಹುಮಾನ ನೀಡುವುದು.
7.ತರಗತಿ ಹಾಗು ಶೌಚಾಲಯಗಳ ಸ್ವಚ್ಛತೆಗಾಗಿ ಆರೋಗ್ಯಕ್ಕಾಗಿ ಸ್ವಚ್ಛತೆ ಯೋಜನೆಯನ್ನು ಮುಂದುವರಿಸುವುದು.
8.ಕ್ಲಾಸನ್ನು ಸ್ಟಡಿಸೆಂಟರ್ ಆಗಿ ಪರಿವರ್ತಿಸುವುದು. ಕ್ಲಾಸ್ ಲೈಬ್ರರಿ, ಕ್ಲಾಸ್ ಲ್ಯಾಬ್ , ಕ್ಲಾಸ್ ಫಿಸಿಕಲ್ ಫಿಟ್ನೆಸ್ ಸೆಂಟರ್ ಯೋಜನೆ. ಎಸ್ ಎಸ್ ಎ ಫಂಡ್ ಉಪಯೋಗಿಸಿಕೊಂಡು, ಪುಸ್ತಕಗಳನ್ನು ಸಂಗ್ರಹಿಸಿ, ಕೆಲವು ಉಪಕರಣಗಳನ್ನು ಸ್ವಂತವಾಗಿ ನಿರ್ಮಿಸಿ ಸಾಧಿಸಬಹುದು.
9.ಉತ್ತಮ ಸಾಧನೆಯ ಮಕ್ಕಳ ಸಮಗ್ರ ಅಭಿವೃದ್ಧಿಗೆ ಬಿಯೋಂಡ್ ಎ+ ಯೋಜನೆ. ಲಭ್ಯವಿರುವ ಸೌಕರ್ಯಗಳು ಮತ್ತುಇಂಟರ್ನೆಟ್ ಸೌಲಭ್ಯವನ್ನು ಉಪಯೋಗಿಸಿಕೊಂಡು ಇದನ್ನು ಸಾಧಿಸಬಹುದು.
10.ಆಟದ ಸೌಕರ್ಯಗಳನ್ನು ಹೊಂದಿರಚಿಲ್ಡ್ರನ್ ಪಾರ್ಕ್ ಯೋಜನೆ. ಎಸ್ ಎಸ್ ಎ ಫಂಡ್ ಉಪಯೋಗಿಸಿಕೊಂಡು ನಿರ್ಮಿಸಬಹುದು.
11.2018 ಜೂನ್ ನಲ್ಲಿ ಗುಣಮಟ್ಟ ನಿರ್ಧಾರ ಪರೀಕ್ಷೆ,ಸ್ಕಿಲ್ ರೆಕಗ್ನಿಷನ್ ಮತ್ತು ಡೆವಲಪ್ ಮೆಂಟ್ ಗೆ ಒತ್ತು
12.ಶಾರೀರಿಕ, ಮಾನಸಿಕ, ವ್ಯಕ್ತಿತ್ವ ವಿಕಾಸ ತರಬೇತಿಗಳು,ಆತ್ಮ ಸ್ಥೈರ್ಯ,ಧೈರ್ಯ,ಮುಂದಾಲೋಚನೆ, ರಿಸ್ಕ್ ಟೇಕಿಂಗ್, ಎವಾಯ್ಡಿಂಗ್, ಪ್ರಾಬ್ಲಮ್ ಸಾಲ್ವಿಂಗ್

13. ಕರಾಟೆ ಗಳಂತಹ ರಕ್ಷಣಾ ಕಲೆಗಳ ತರಬೇತಿ ನೀಡುವುದು. ಸಿಕ್ತ್ ಸೆನ್ಸ್, ಸಡನ್ ಏಕ್ಷನ್, ಡೈವಿಂಗ್,ಸ್ವಿಮ್ಮಿಂಗ್
14.ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ನಿಯತಕಾಲಿಕ ಪರಿಶೀಲನೆ ಮತ್ತು ತರಗತಿಗಳನ್ನು ನಡೆಸುವುದು.
16.ಮಾದಕ ಪದಾರ್ಥಗಳ ಉಪಯೋಗ ಕಂಡುಬಂದಲ್ಲಿ ಕೌನ್ಸೆಲಿಂಗ್ ನೀಡುವುದು.
17.ಸ್ಪೋರ್ಟ್ಸ್ ಮತ್ತು ಗೇಮ್ಸ್ ಗಳಿಗೆ ನಿರಂತರ ತರಬೇತಿ ನೀಡುವುದು.
18.ಪರಿಸರ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ರಹಿತ ಭವಿಷ್ಯಕ್ಕಾಗಿ ಹೆಲ್ತ್ ಕ್ಲಬ್ ನ ಮೂಲಕ ನಿರಂತರ ಪ್ರೇರಣೆ ನೀಡುವುದು.
19.ನೂತನ ಸಂಪರ್ಕ ಮಾಧ್ಯಮಗಳನ್ನು ಪಾಠ್ಯ ಚಟುವಟಿಕೆಗಳಿಗೆ ಮತ್ತು ಅಪ್ಡೇಶನ್ ಗಾಗಿ ಉಪಯೋಗಿಸುವುದು ಉದಾ ಲಾಜಿಕ್ ಗೇಮುಗಳು, ಆಪ್ ಗಳು ಆನ್ಲೈನ್ ಪರೀಕ್ಷೆಗಳು.
20. ಹೊಸ ಸಂಶೋಧನೆಗಳನ್ನು ಮಕ್ಕಳಿಗೆ ತಲಪಿಸಲು ತಜ್ಞರೊಂದಿಗೆ ವಿಡಿಯೋ ಸಂವಾದ ತರಗತಿಗಳು. ಟಿವಿ ತರಗತಿಗಳು, ವೆಬ್ ಸೈಟುಗಳಿಗೆ ಭೇಟಿ.
21. ಮಕ್ಕಳ ಚಿಂತನಾಶಕ್ತಿಗೆ ಸವಾಲೊಡ್ಡುವ ಪ್ರೋಜೆಕ್ಟ್ ಗಳನ್ನು ಸಂಗ್ರಹಿಸಿ ನೀಡುವುದು.
22.ರಕ್ಷಕರಿಗೆ ಈ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಮತ್ತು ತಿಳುವಳಿಕೆ ನೀಡುವುದು.
23.ಗಣಿತದಲ್ಲಿ ಪ್ರಾವೀಣ್ಯತೆ ಗಳಿಸಲು ದೈನಂದಿನ ಜೀವನದ ಪ್ರಾಯೋಗಿಕ ತರಬೇತಿ ಹಾಗು ಟಾಸ್ಕ್ ಗಳನ್ನು ಸಂಗ್ರಹಿಸಿ ನೀಡುವುದು.
24.ಭಾಷೆಗಳ ಕುರಿತು ಆಸಕ್ತಿ ಹೆಚ್ಚಿಸಲು ವಿವಿಧ ಸ್ಪರ್ಧಾತ್ಮಕ ಟಾಸ್ಕ್, ಗೇಮುಗಳನ್ನು ನೀಡುವುದು.
25. ನಾಟಕ, ಸಾಹಿತ್ಯ ಚಟುವಟಿಕೆಗಳು,ಕಲಿಕಾ ಪ್ರವಾಸ, ಕಾರ್ಯಾಗಾರಗಳು, ಸಂಗೀತ ತರಬೇತಿಗಳು ಇತ್ಯಾದಿಗಳನ್ನು ತಿಂಗಳಿಗೊಂದರಂತೆ ನಡೆಸುವುದು.
26.ಕಾಮರ್ಸ್ ಮಕ್ಕಳಿಗೆ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೇರವಾಗಿ ವಿಷಯಗಳನ್ನು ಕಲಿಯಲು ಫೀಲ್ಡ್ ಟ್ರಿಪ್ಪುಗಳನ್ನು ನಡೆಸುವುದು
27.ಎಲ್ಲ ವಿಷಯಗಳಿಗೆ ಪ್ರತ್ಯೇಕ ಲ್ಯಾಬ್ ಗಳು ಮತ್ತು ಉಪಕರಣಗಳು -ಈಗ ಲಭ್ಯವರುವ ಕ್ಲಾಸುಗಳನ್ನೇ ವಿವಿಧ ವಿಷಯಗಳ ಲ್ಯಾಬ್ ಗಳಾಗಿ ಪರಿವರ್ತಿಸುವುದು.
28.ಡಿಸೆಂಬರ್2017 ಪರೀಕ್ಷೆಯ ಆಧಾರದಲ್ಲಿ ಮಕ್ಕಳನ್ನು ವಿಭಾಗಿಸುವುದು. ಬಿಲೋ ಏವರೇಜ್ (ಬಿಎ), ಏವರೇಜ್ (), ಎಬೌ ಏವರೇಜ್ (ಎಎ)
29.ಜನವರಿ 2018 ಬಿಎ/ ಮಕ್ಕಳ ಕೌನ್ಸೆಲಿಂಗ್ ಮೂಲಕ ವೈಯಕ್ತಿಕ ಕಾರಣ ಕಂಡುಹಿಡಿಯುವುದು
30.ಫೆಬ್ರವರಿ *ಬಿಎ/ ಮಕ್ಕಳ ಮನೆಗೆ ಭೇಟಿ ನೀಡಿ ಅವರ ಸಾಮಾಜಿಕ ಆರ್ಥಿಕ ಕೌಟುಂಬಿಕ ಸ್ಥಿತಿ ಸರ್ವೇ
31.ಮಾರ್ಚ್ *ಬಿಎ /ಮಕ್ಕಳ ವಿಸ್ತೃತ ಪ್ರೊಫೈಲ್ ತಯಾರಿ
32.ಎಪ್ರಿಲ್ ,ಮೇ * ಕಲಿಕಾ ಯೋಜನೆಗಳ ತಯಾರಿ
33.ಜೂನ್ * ಹೊಸ ಮಕ್ಕಳ ಗುಣಮಟ್ಟ ಪರೀಕ್ಷೆ
* ಎ ಮಕ್ಕಳಿಗೆ ನಿಗದಿತ ತರಗತಿಗಳು
* ಎಎ ಮಕ್ಕಳಿಗೆ ಹೆಚ್ಚಿನ ಕೆಲಸಗಳು
* ಬಿಲೋ ಏವರೇಜ್ ಮಕ್ಕಳ ಅಕ್ಷರ ಜ್ಞಾನ ಯೋಜನೆ
34.ಜುಲೈ * ಬಿಎ ಮಕ್ಕಳಿಗೆ ಎಲ್ಲ ವಿಷಯಗಳಲ್ಲೂ ಕನಿಷ್ಟಜ್ಞಾನ ಗಳಿಸುವ ಯೋಜನೆ
35.ಆಗಸ್ಟ್ ಮಿನಿಮಮ್ ಸಿಲೆಬಸ್ ಮೂಲಕ ಬಿಎ ಮಕ್ಕಳ ಪರೀಕ್ಷಾ ತಯಾರಿ.
36.ಹೈಸ್ಕೂಲು ಕಟ್ಟಡದ ಬಲಭಾಗದಲ್ಲಿರುವ ಗಾರ್ಡನನ್ನು ಬಯೋಡೈವರ್ಸಿಟಿ ಪಾರ್ಕ್ ಆಗಿ ಪರಿವರ್ತಿಸುವುದು. ಇದರ ಕಬ್ಬಿಣದ ಬೇಲಿಗಾಗಿ 20,000 ರುಪಾಯಿ ಊರಿನವರ ಸಹಕಾರದಿಂದ ಸಂಗ್ರಹ. ಇದರ ಒಳಗೆ ಕಪ್ಪೆ,ಏಡಿ,ಮೀನುಗಳಿಗೆ ನೀರಿನ ಹೊಂಡಗಳು, ಹಕ್ಕಿ ಗೂಡುಗಳು, ಚಿಟ್ಟೆಗಳು ಮೊಟ್ಟೆ ಇಡುವ ಪ್ರತ್ಯೇಕ ಮರಗಳು ಇವುಗಳನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಿರ್ಮಿಸುವರು.
37.ಎಲ್ಲ ಕಟ್ಟಡಗಳ ಹಿಂಭಾಗದಲ್ಲಿರುವ ಸ್ಥಳಗಳನ್ನು ವೆಜ್ ಗಾರ್ಡನ್ ಗಳಾಗಿ ಪರಿವರ್ತಿಸುವುದು.ಇದಕ್ಕಾಗಿ ನೀರಿನ ಸಂಪರ್ಕ ಕಲ್ಪಸುವುದು.
38.ಪ್ರತಿ ಕ್ಲಾಸಿನಲ್ಲಿ ವಾರದ ಕಾರ್ಯಕ್ರಮ, ವಿಭಾಗ ಮಟ್ಟದಲ್ಲಿ ಪಕ್ಷದ ಕಾರ್ಯಕ್ರಮ, ಮತ್ತು ಶಾಲಾಮಟ್ಟದಲ್ಲಿ ತಿಂಗಳ ಕಾರ್ಯಕ್ರಮ ನಿರಂತರವಾಗಿ ಏರ್ಪಡಿಸುವುದು.
39.ಕ್ಯಾರಿಯರ್ ಗೈಡೆನ್ಸ್ ವಿಭಾಗವನ್ನು ಆರಂಭಿಸಿ ನಡೆಸುವುದು. ಎಚ್ ಎಸ್ ಎಸ್ ಲೈಬ್ರರಿ ರೂಮಿನಲ್ಲಿ ಇದನ್ನು ಆರಂಭಿಸುವುದು. ಇಂಟರ್ನೆಟ್ ಸಹಾಯದಿಂದ ಮಾಹಿತಿ ಸಂಗ್ರಹಿಸಿ, ಸಂಸ್ಥೆಗಳನ್ನು ಸಂಪರ್ಕಿಸಿ ಕ್ಯಾಂಪಸ್ ಸೆಲೆಕ್ಷನ್ ಮತ್ತು ತರಬೇತಿಯನ್ನು ನಡೆಸುವುದು.
40.ಕ್ಲಾಸುಗಳಲ್ಲಿ ಮೈಕ್ರೋ ಬೇಂಕಿಂಗ್ ಸಿಸ್ಟಂ ಆರಂಭಿಸುವುದು. ಕಾಮರ್ಸ್ ಮಕ್ಕಳ ಸಮಿತಿ ರಚಿಸಿ ಜವಾಬ್ದಾರಿ ನೀಡುವುದು. ಅಧ್ಯಾಪಕರು ನಿರಂತರ ಗಮನವಹಿಸುವುದು.
41. ಕಾರುಣ್ಯ ವೈದ್ಯಕೀಯ ಸಹಾಯಹಸ್ತದ ವಿಸ್ತೃತಿ








ಶೈಕ್ಷಣಿಕ ಯೋಜನೆಗಳ ವಿವರ

ಯೋಜನೆ : 1
ಯೋಜನೆಯ ಹೆಸರು :ಪ್ರಿ ಪ್ರೈಮರಿ ಕ್ಲಾಸುಗಳ
ಉಪವಲಯ :ಕಲಿಕೆಗೆ ಸಜ್ಜುಗೊಳಿಸು
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
3 ರಿಂದ 5 ನೇ ವರ್ಷದ ನಡುವಿನ ಮಕ್ಕಳ ಶಾರೀರಿಕ ,ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ನೆರವಾಗು
ಪ್ರಚಾರ
ರಿಜಿಸ್ಟ್ರೇಶನ್
ಅಧ್ಯಾಪಿಕೆ ನೇಮಕ
ಪ್ರವೇಶೋತ್ಸವ
10 ರಿಂದ 2 ರವರೆಗೆ
ಪಿಟಿಎ, ಎಸ್ ಎಂಸಿ
ಅಧ್ಯಾಪಿಕೆಗೆ ಗೌರವಧನ




ಯೋಜನೆ : 2
ಯೋಜನೆಯ ಹೆಸರು :ಮಾತೆಯರಿಗೆ ತರಬೇತಿ
ಉಪವಲಯ :ತಾಯಿಗೆ ಸಹಾಯ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಟೀಚರ್ ಪೇರೆಂಟ್ ಜವಾಬ್ದಾರಿ ನಿರ್ವಹಣೆ
ಕಲಿಕಾ ಚಟುವಟಿಕೆಗಳ ಪ್ರಗತಿಯ ಚರ್ಚೆ
2ನೇ ಶನಿವಾರ
ಕ್ಲಾಸ್ ಟೀಚರ್
ಚಹಾದ ಖರ್ಚು
ಸ್ಪೋನ್ಸರ್


ಯೋಜನೆ : 3
ಯೋಜನೆಯ ಹೆಸರು :ಮನೆ ಮನೆ ಭೇಟಿ
ಉಪವಲಯ :ಪ್ರೊಫೈಲ್ ತಯಾರಿ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ನೋ ಯುವರ್ ಚಿಲ್ಡ್ರನ್
ಸರ್ವೇ ಫೋರ್ಮ್
ಸಂಜೆ 4 ರಿಂದ 5
ಕ್ಲಾಸ್ ಟೀಚರ್
ವಾಹನ ಖರ್ಚು


ಯೋಜನೆ : 4
ಯೋಜನೆಯ ಹೆಸರು : ಪಾಠ ಆಟ
ಉಪವಲಯ :ಕಲಿಕೆ ಆಸಕ್ತಿದಾಯಕ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಕಲಿಕೆಯನ್ನು ಅನಾಯಾಸ ಮತ್ತು ಆಸಕ್ತಿದಾಯಕಗೊಳಿಸು
ಕಲಿಕಾ ಚಟುವಟಿಕೆಗಳನ್ನು ಆಟದೊಂದಿಗೆ ಬೆಸೆಯು
ಶಾಲಾ ಸಮಯ
ಎಲ್ಲ ಅಧ್ಯಾಪಕರು
ಟೀಚರ್ ಗ್ರ್ಯಾಂಟ್


ಯೋಜನೆ : 5
ಯೋಜನೆಯ ಹೆಸರು :ವಿಷಯಗಳಲ್ಲಿ ಸಾಕ್ಷರತೆ
ಉಪವಲಯ :ಮಿನಿಮಮ್ ಲೆವಲ್
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
2018ರಲ್ಲಿ ಎಲ್ಲ ಮಕ್ಕಳು ಎಲ್ಲ ವಿಷಯಗಳಲ್ಲಿ ಸಾಕ್ಷರತೆ ಹೊಂದುವುದು
ಬಿಲೋಏವರೇಜ್ ಮಕ್ಕಳಿಗಾಗಿ ಕನಿಷ್ಟ ಮಟ್ಟದ ಕಲಿಕಾ ಚಟುವಟಿಕೆಗಳನ್ನು ಆಯೋಜಿಸುವುದು
ಜೂನ್ 2018
ಎಲ್ಲ ಅಧ್ಯಾಪಕರು
ಆರ್ಥಿಕ ಹೊರೆ ಇಲ್ಲ


ಯೋಜನೆ : 6
ಯೋಜನೆಯ ಹೆಸರು :ದಿನಕ್ಕೊಂದು ಭಾಷೆ
ಉಪವಲಯ :ಭಾಷಾಭಿವೃದ್ಧಿ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ದಿನಕ್ಕೊಂದು ಭಾಷೆಯ ಉಪಯೋಗ
ಶಾಲೆಯಲ್ಲಿ ದಿನದ ಎಲ್ಲ ಮಾತುಕತೆ ಗಳನ್ನು ನಿಗದಿತ ಭಾಷೆಯಲ್ಲಿಯೇ ನಡೆಸುವುದು
ಶಾಲಾ ಸಮಯ
ಎಲ್ಲ ಅಧ್ಯಾಪಕರು
ಬಹುಮಾನ


ಯೋಜನೆ : 7
ಯೋಜನೆಯ ಹೆಸರು :ಆರೋಗ್ಯಕ್ಕಾಗಿ ಸ್ವಚ್ಛತೆ
ಉಪವಲಯ :ಆರೋಗ್ಯ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ತರಗತಿ ಹಾಗು ಶೌಚಾಲಯಗಳ ಸ್ವಚ್ಛತೆ
5 ದಿನಗಳಿಗೆ ಜವಾಬ್ದಾರಿ ಚಾರ್ಟ್
ಶೌಚಾಲಯ ಹಂಚುವುದು
ಎಲ್ಲಾ ಸಮಯ
ಎಲ್ಲ ಅಧ್ಯಾಪಕರು
ಬಹುಮಾನ



ಯೋಜನೆ :8
ಯೋಜನೆಯ ಹೆಸರು :ಸ್ಟಡಿಸೆಂಟರ್
ಉಪವಲಯ :ಪ್ರಾಯೋಗಿಕ ಜ್ಞಾನ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಕ್ಲಾಸನ್ನು ಸ್ಟಡಿಸೆಂಟರ್ ಆಗಿ ಪರಿವರ್ತಿಸುವುದು.
ಕ್ಲಾಸ್ ಲೈಬ್ರರಿ, ಕ್ಲಾಸ್ ಲ್ಯಾಬ್ , ಕ್ಲಾಸ್ ಫಿಸಿಕಲ್ ಫಿಟ್ನೆಸ್ ಸೆಂಟರ್
ಸ್ವಂತವಾಗಿ ನಿರ್ಮಿಸಿ
ಎಲ್ಲಾ ಸಮಯ
ಎಲ್ಲ ಅಧ್ಯಾಪಕರು
ಎಸ್ ಎಸ್ ಎ ಫಂಡ್


ಯೋಜನೆ : 9
ಯೋಜನೆಯ ಹೆಸರು :ಬಿಯೋಂಡ್ ಎ+
ಉಪವಲಯ :ಸಮಗ್ರ ಅಭಿವೃದ್ಧಿ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
+ ಮಕ್ಕಳ ಸಮಗ್ರ ಅಭಿವೃದ್ಧಿ
ಲಭ್ಯ ಸೌಕರ್ಯಗಳು ಮತ್ತುಇಂಟರ್ನೆಟ್ ಸೌಲಭ್ಯ
9ರ ಮೊದಲು
4 ರ ನಂತರ
ಎಲ್ಲ ಅಧ್ಯಾಪಕರು
ಆರ್ಥಿಕ ಹೊರೆ ಇಲ್ಲ


ಯೋಜನೆ : 10.
ಯೋಜನೆಯ ಹೆಸರು : ಚಿಲ್ಡ್ರನ್ ಪಾರ್ಕ್
ಉಪವಲಯ : ಶಾರೀರಿಕ ಅಭಿವೃದ್ಧಿ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಆಟದ ಸೌಕರ್ಯಗಳ
ವ್ಯಾಯಾಮ ಮತ್ತು
ಕಲಿಕಾ ಆಟಗಳು
ಶಾಲಾ ಸಮಯ
ಪಿಇಟಿ
ಎಸ್ ಎಸ್ ಎ ಫಂಡ್
ಯೋಜನೆ : 11.
ಯೋಜನೆಯ ಹೆಸರು : ಗುಣಮಟ್ಟ ಪರೀಕ್ಷೆ
ಉಪವಲಯ : ಗುಣಮಟ್ಟ ನಿರ್ಧಾರ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಸ್ಕಿಲ್ ರೆಕಗ್ನಿಷನ್
ಸರಳ ಪರೀಕ್ಷೆಗಳು
ಜೂನ್ 2018
ಕ್ಲಾಸ್ ಟೀಚರ್
ಆರ್ಥಿಕ ಹೊರೆ ಇಲ್ಲ
ಯೋಜನೆ : 12.
ಯೋಜನೆಯ ಹೆಸರು : ವ್ಯಕ್ತಿತ್ವ ವಿಕಾಸ ತರಬೇತಿಗಳು
ಉಪವಲಯ : ವ್ಯಕ್ತಿತ್ವ ವಿಕಾಸ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಶಾರೀರಿ, ಮಾನಸಿಕ,ವ್ಯಕ್ತಿತ್ವ ವಿಕಾಸ
ಗೇಮುಗಳು ಮತ್ತು ಟಾಸ್ಕುಗಳು
ಶಾಲಾ ಸಮಯ
ಪಿಇಟಿ
ಎಸ್ ಎಸ್ ಎ ಫಂಡ್
ಯೋಜನೆ : 13.
ಯೋಜನೆಯ ಹೆಸರು : ರಕ್ಷಣಾ ತರಬೇತಿ
ಉಪವಲಯ : ರಕ್ಷಣಾ ಕಲೆಗಳ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ರಕ್ಷಣಾ ಕಲೆಗಳ ತರಬೇತಿ
ಶಾರೀರಿಕ ಅಭ್ಯಾಸ
ಎಲ್ಲ ಆದಿತ್ಯವಾರ
ಪಿಇಟಿ
ಆರ್ ಎಮ್ ಎಸ್ ಎ ಫಂಡ್





ಯೋಜನೆ : 14.
ಯೋಜನೆಯ ಹೆಸರು : ಹೆಲ್ತ್ ಚೆಕಪ್
ಉಪವಲಯ : ಶಾರೀರಿಕ ಆರೋಗ್ಯ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಆರೋಗ್ಯ ಕಾಪಾಡುವುದು
ತಪಾಸಣೆ ಮತ್ತು ತರಗತಿಗಳನ್ನು ನಡೆಸುವುದು.
3ನೇ ಶನಿವಾರ
ಆರೋಗ್ಯ ಕ್ಲಬ್
ಹೆಲ್ತ್ ಡಿಪಾರ್ಟ್ ಮೆಂಟ್
ಯೋಜನೆ : 15.
ಯೋಜನೆಯ ಹೆಸರು : ಬಯೋಡೈವರ್ಸಿಟಿ ಪಾರ್ಕ್
ಉಪವಲಯ : ಪ್ರಕೃತಿ ಸಂರಕ್ಷಣೆ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಪ್ರಕೃತಿಯ ಕಡೆಗೆ,
ಪ್ರಕೃತಿ ಸಂರಕ್ಷಣೆ
ಇದರ ಒಳಗೆ ಕಪ್ಪೆ, ಏಡಿ, ಮೀನುಗಳಿಗೆ ನೀರಿನ ಹೊಂಡಗಳು, ಹಕ್ಕಿ ಗೂಡುಗಳು, ನಿರ್ಮಿಸುವುದು.
ಮೇ ತಿಂಗಳು
ಪಿಟಿಎ
ಇದರ ಕಬ್ಬಿಣದ ಬೇಲಿಗಾಗಿ 20,000 ರುಪಾಯಿ ಊರಿನವರ ಸಹಕಾರದಿಂದ





ಯೋಜನೆ : 16.
ಯೋಜನೆಯ ಹೆಸರು : ಕ್ಯಾರಿಯರ್ ಗೈಡೆನ್ಸ್
ಉಪವಲಯ : ಉದ್ಯೋಗ ಅವಕಾಶ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಉದ್ಯೋಗ ಅವಕಾಶಗಳ ಆಯ್ಕೆ
ಕಂಪನಿಗಳೊಂದಿಗೆ ಮಾತು, ದಿನ ನಿಗದಿ
ಡಿಸೆಂಬರ್ ನಿಂದ ಆರಂಭ
ಕೌನ್ಸೆಲಿಂಗ್ ಟೀಚರ್
ಅತಿಥಿ ಸತ್ಕಾರ




ಯೋಜನೆ : 17.
ಯೋಜನೆಯ ಹೆಸರು : ಕಾರುಣ್ಯ
ಉಪವಲಯ : ಪ್ರಥಮ ಸಹಾಯ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಕಷ್ಟ ಪಡುವವರಿಗೆ ನೆರವಾಗು
ಮಕ್ಕಳಿಂದ ಧನ ಸಹಾಯಗಾಯ ಗೊಂಡ,ಖಾಯಿಲೆ ಬಂದ ಮಕ್ಕಳಿಗೆ ನೆರವಾಗು
ಎಲ್ಲಾ ಸಮಯ
ಹೆಲ್ತ್ ಕ್ಲಬ್
ಆರ್ಥಿಕ ಹೊರೆ ಇಲ್ಲ
ಯೋಜನೆ : 18.
ಯೋಜನೆಯ ಹೆಸರು : ಮೈಕ್ರೋ ಬೇಂಕಿಂಗ್ ಸಿಸ್ಟಂ
ಉಪವಲಯ : ಸೇವಿಂಗ್ಸ್
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಸೇವಿಂಗ್ಸ್ ಮತ್ತು ಬ್ಯಾಂಕಿಂಗ್
ಹಣ ಸಂಗ್ರಹ, ಎಕೌಂಟ್ ಮೈಂಟೈನಿಂಗ್
ಸೋಮವಾರ ಮತ್ತು ಗುರುವಾರ
ಸಂಚಯಿಕ ಕ್ಲಬ್
ಆರ್ಥಿಕ ಹೊರೆ ಇಲ್ಲ
ಯೋಜನೆ : 19.
ಯೋಜನೆಯ ಹೆಸರು : ವೀಕೆಂಡ್ ಕಾರ್ಯಕ್ರಮ
ಉಪವಲಯ : ಸಾಹಿತ್ಯ ಕಲೆ ಬರಹ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಸಾಹಿತ್ಯ ಕಲೆ ಬರಹ ಆಸಕ್ತಿ, ಸ್ಕಿಲ್ ಡೆವಲಪ್
ತರಗತಿ ಸಾಹಿತ್ಯ ಚಟುವಟಿಕೆಗಳು
ಶುಕ್ರವಾರ ಸಂಜೆ
ಸಾಹಿತ್ಯ ಕ್ಲಬ್
ಆರ್ಥಿಕ ಹೊರೆ ಇಲ್ಲ








ಯೋಜನೆ : 20.
ಯೋಜನೆಯ ಹೆಸರು :ಕಮರ್ಷಿಯಲ್ ಫೀಲ್ಡ್ ಸ್ಟಡಿ
ಉಪವಲಯ : ಪ್ರಾಯೋಗಿಕ ಅನುಭವ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ವಾಣಿಜ್ಯ,ಆರ್ಥಿಕ ವ್ಯವಹಾರಗಳ ನೇರ ಕಲಿಕೆ
ಅನುಮತಿ,ಭೇಟಿ, ವ್ಯವಹಾರ ಅಧ್ಯಯನ
4 ನೇ ಶನಿವಾರ
ಕಾಮರ್ಸ್ ಕ್ಲಬ್,ಟೀಚರ್
ಪ್ರಯಾಣ ಖರ್ಚು
ಯೋಜನೆ : 21.
ಯೋಜನೆಯ ಹೆಸರು : ವೆಜ್ ಗಾರ್ಡನ್
ಉಪವಲಯ : ತರಕಾರಿ ಉತ್ಪಾದನೆ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಪ್ರತಿ ಕಟ್ಟಡದ ಹಿಂಭಾಗದಲ್ಲಿ ತರಕಾರಿ ಕೃಷಿ
ಕೃಷಿ ಚಟುವಟಿಕೆಗಳು
ಫ್ರೀಟೈಮ್ ಸರ್ವೀಸ್
ಎಕೋ ಕ್ಲಬ್ ಕೃಷಿಕ್ಲಬ್
ನೂನ್ ಮೀಲ್ ಗೆ ತರಕಾರಿ ಮಾರಾಟ
ಯೋಜನೆ : 22.
ಯೋಜನೆಯ ಹೆಸರು : ರೇಡಿಯೋ ಪೈನಗರ್ ವಿಷನ್
ಉಪವಲಯ :ಮಾಧ್ಯಮ ಬಳಕೆ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ವಿವಿಧ ಪ್ರಸಾರ ಮಾಧ್ಯಮಗಳ ಅರಿವು, ಬಳಕೆ
ವಾರ್ತಾಸಂಗ್ರಹ,ಸಂಯೋಜನೆ, ಪ್ರಸಾರ
ಮಧ್ಯಾಹ್ನ
ಐಟಿ ಕೋರ್ಡಿನೇಟರ್
ವಿವಿಧ ಮೂಲಗಳು
ಯೋಜನೆ : 23.
ಯೋಜನೆಯ ಹೆಸರು : ಇಂಗ್ಲಿಷ್ ಅಸೆಂಬ್ಲಿ
ಉಪವಲಯ : ಇಂಗ್ಲಿಷ್ ಭಾಷಾ ಸಾಮರ್ಥ್ಯ ಅಭಿವೃದ್ಧಿ
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಇಂಗ್ಲಿಷನ್ನು ಓದುವ ಬರೆಯುವ ಮಾತನಾಡುವ ಸಾಮರ್ಥ್ಯ ಗಳಿಸಲು
ಅಸೆಂಬ್ಲಿಯ ಎಲ್ಲ ಕಾರ್ಯಗಳನ್ನು ಇಂಗ್ಲಿಷಿನಲ್ಲಿಯೇ ನಡೆಸುವುದು
ವಾರದಲ್ಲಿ 2 ದಿನ
ಕ್ಲಾಸ್ ಟೀಚರ್
ಕ್ಲಾಸ್ ಲೀಡರ್ ಮತ್ತು ಸ್ಕೂಲ್ ಪಾರ್ಲಿಮೆಂಟ್
ಆರ್ಥಿಕ ಹೊರೆ ಇಲ್ಲ

ಯೋಜನೆ : 24.
ಯೋಜನೆಯ ಹೆಸರು :ವಿಡಿಯೋ ಕಾನ್ಫರೆನ್ಸ್
ಉಪವಲಯ : ಅಪ್ ಡೇಶನ್
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಕಂಪ್ಯೂಟರ್ ಕಲಿಕೆಯಲ್ಲಿ ಹೊಸ ಸಂಶೋಧನೆಗಳ ತಿಳುವಳಿಕೆ
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರ ವಿನಿಮಯ
2 ನೇ ಗುರುವಾರ
ಐಟಿ ಅಧ್ಯಾಪಕರು
ಭಾಗವಹಿಸುವ ಮಕ್ಕಳಿಂದ ಸಹಾಯ

ಯೋಜನೆ : 25.
ಯೋಜನೆಯ ಹೆಸರು : ತಿಂಗಳ ಸಾಹಿತ್ಯ ಸಭೆ
ಉಪವಲಯ :
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ಕಲೆಿ, ಸಾಹಿತ್ಯಗಳಲ್ಲಿ ಆಸಕ್ತಿ ಬೆಳೆಸು, ಸಾಮರ್ಥ್ಯ ಪ್ರಕಟಿಸಲು ಅವಕಾಶ
ದಿನಾಂಕ,ನೋಂದಾವಣೆ,ತಯಾರಿ, ನಿರ್ವಹಣೆ
ಕೊನೆಯ ಶುಕ್ರವಾರ ಸಂಜೆ 3 ಗಂಟೆಯಿಂದ
ಸಾಹಿತ್ಯ ಸಂಘ, ಭಾಷಾಧ್ಯಾಪಕರು
ಆರ್ಥಿಕ ಹೊರೆ ಇಲ್ಲ

ಯೋಜನೆ : 26.
ಯೋಜನೆಯ ಹೆಸರು : ದಿವ್ಯಚೇತನ ಮಕ್ಕಳಿಗೆ ಪ್ರೋತ್ಸಾಹ
ಉಪವಲಯ :
ಉದ್ಧೇಶ
ಚಟುವಟಿಕೆಗಳು
ಸಮಯಾವಧಿ
ಜವಾಬ್ದಾರಿ
ಆರ್ಥಿಕ ವಿಚಾರ
ದಿವ್ಯಚೇತನ ಮಕ್ಕಳಿಗೆ ಪ್ರೋತ್ಸಾಹ
ಆರೋಗ್ಯ ತಪಾಸಣೆ, ಸ್ಕ್ರೀನಿಂಗ್, ಗೃಹ ಸಂದರ್ಶನ
ಪ್ರತಿ ದಿನ
ದಿವ್ಯಚೇತನ ತರಬೇತಿ ಪಡೆದ ಶಿಕ್ಷಕಿ
ಆರ್ಥಿಕ ಹೊರೆ ಇಲ್ಲ





ಉಪಸಂಹಾರ
ಸರಕಾರಿ ಹಯರ್ ಸೆಕೆಂಡರಿ ಶಾಲೆ ಪೈವಳಿಕೆ ನಗರವನ್ನು ಅಂತರಾಷ್ಟ್ರೀಯ ಮಟ್ಟದ ಒಂದು ಸಾರ್ವಜನಿಕ ಶಿಕ್ಷಣ ಸಂಸ್ಥೆಯಾಗಿ ಹೇಗೆ ರೂಪಿಸಬಹುದು ಎಂಬ ಬಗ್ಗೆ ವಿವಿಧ ಮಟ್ಟಗಳಲ್ಲಿ ಸರ್ವರನ್ನೂ ಸೇರಿಸಿಕೊಂಡು ಚರ್ಚೆ ನಡೆಸಿ ಈ ಸಮಗ್ರ ಯೋಜನೆಯನ್ನು ತಯಾರಿಸಲಾಗಿದೆ. ಇದನ್ನು ಪರಾಮರ್ಶಿಸಿ ಅಗತ್ಯವಿರುವ ಸಲಹೆ ಸೂಚನೆ, ಹಾಗು ಆರ್ಥಿಕ ಸಹಕಾರಗಳನ್ನು ನೀಡಲು ವಿನಂತಿಸುತ್ತಿದ್ದೇವೆ.


No comments:

Post a Comment