ಪೈವಳಿಕೆನಗರ,
ನ.12
: ಪೈವಳಿಕೆ
ಕೃಷಿ ಭವನ ವತಿಯಿಂದ ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಇಕೋ ಕ್ಲಬ್ ವಿದ್ಯಾರ್ಥಿಗಳಿಗಾಗಿ
ತರಕಾರಿ ಕೃಷಿ ವಿಚಾರ ಸಂಕಿರಣ
ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲಾ
ಎಸ್ ಆರ್ ಜಿ ಸಂಚಾಲಕರಾದ ಶ್ರೀ
ಕೃಷ್ಣಮೂರ್ತಿ ಎಂ.
ಎಸ್
ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ
ಕೃಷಿ ಅಧಿಕಾರಿ ಶ್ರೀ ಕೇಶವ ಬಿ.
ಸಂಪನ್ಮೂಲ
ವ್ಯಕ್ತಿಯಾಗಿದ್ದರು.
ಪೈವಳಿಕೆ
ಕೃಷಿ ಭವನದ ಕೃಷಿ ಸಹಾಯಕರಾದ
ಶ್ರೀಮತಿ ಉಷಾ ಮುಖ್ಯ ಅತಿಥಿಯಾಗಿದ್ದರು.
ಶಾಲಾ
ಇಕೋ ಕ್ಲಬ್ ಸಂಚಾಲಕರಾದ ಶ್ರೀ
ಸುನೀಶ್ ಕುಮಾರ್ ತಡತ್ತಿಲ್
ಸ್ವಾಗತಿಸಿದರು.
ಪ್ರಶಾಂತ್
ಕುಮಾರ್ ಅಮ್ಮೇರಿ ನಡೆಸಿಕೊಟ್ಟರು.BREAKING NEWS
ಪೈವಳಿಕೆನಗರ,
ನ.12
: ಪೈವಳಿಕೆ
ಕೃಷಿ ಭವನ ವತಿಯಿಂದ ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಇಕೋ ಕ್ಲಬ್ ವಿದ್ಯಾರ್ಥಿಗಳಿಗಾಗಿ
ತರಕಾರಿ ಕೃಷಿ ವಿಚಾರ ಸಂಕಿರಣ
ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲಾ
ಎಸ್ ಆರ್ ಜಿ ಸಂಚಾಲಕರಾದ ಶ್ರೀ
ಕೃಷ್ಣಮೂರ್ತಿ ಎಂ.
ಎಸ್
ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ
ಕೃಷಿ ಅಧಿಕಾರಿ ಶ್ರೀ ಕೇಶವ ಬಿ.
ಸಂಪನ್ಮೂಲ
ವ್ಯಕ್ತಿಯಾಗಿದ್ದರು.
ಪೈವಳಿಕೆ
ಕೃಷಿ ಭವನದ ಕೃಷಿ ಸಹಾಯಕರಾದ
ಶ್ರೀಮತಿ ಉಷಾ ಮುಖ್ಯ ಅತಿಥಿಯಾಗಿದ್ದರು.
ಶಾಲಾ
ಇಕೋ ಕ್ಲಬ್ ಸಂಚಾಲಕರಾದ ಶ್ರೀ
ಸುನೀಶ್ ಕುಮಾರ್ ತಡತ್ತಿಲ್
ಸ್ವಾಗತಿಸಿದರು.
ಪ್ರಶಾಂತ್
ಕುಮಾರ್ ಅಮ್ಮೇರಿ ನಡೆಸಿಕೊಟ್ಟರು.
Subscribe to:
Post Comments (Atom)

No comments:
Post a Comment