ಪೈವಳಿಕೆನಗರ
ಶಾಲೆಯಲ್ಲಿ ವಿವಿಧ ಕ್ಲಬ್ ಉದ್ಘಾಟನೆ
ಪೈವಳಿಕೆನಗರ,
ಜೂ.22:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಎಲ್ಲಾ ಕ್ಲಬ್ ಗಳ ಉದ್ಘಾಟನೆಯು
ಜೂನ್ 22ರಂದು
ಅಪರಾಹ್ನ 3
ಗಂಟೆಗೆ
ಸರಿಯಾಗಿ ಶಾಲಾ ಸಭಾಂಗಣದಲ್ಲಿ
ಜರಗಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಕೆ.
ಶ್ರೀನಿವಾಸ
ಭಟ್ ಅಧ್ಯಕ್ಷತೆ ವಹಿಸಿದ್ದರು.
ಹಯರ್
ಸೆಕೆಂಡರಿ ಉಪನ್ಯಾಸಕರಾದ ಶ್ರೀ
ನಾರಾಯಣ ರಾವ್ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದರು.
ಶಿಕ್ಷಕರಾದ
ಶ್ರೀಧರ ಭಟ್ ಬೀಡುಬೈಲು,
ಪ್ರವೀಣ್
ಕನಿಯಾಲ,
ಉಣ್ಣಿಕೃಷ್ಣನ್,
ಅಬ್ದುಲ್
ಲತೀಫ್ ಕೊಕ್ಕೆಚಾಲ್,
ರೈನಾ
ಟೀಚರ್ ಶುಭಾಶಂಸನೆಗೈದರು.
ಶಾಲಾ
ಸಂಪನ್ಮೂಲ ಗುಂಪಿನ ಸಂಚಾಲಕರಾದ
ಶ್ರೀ ಕೃಷ್ಣಮೂರ್ತಿ ಎಂ.ಎಸ್
ಸ್ವಾಗತಿಸಿ ಉದ್ಯೋಗಿಗಳ ಸಂಘದ
ಕಾರ್ಯದರ್ಶಿ ಶ್ರೀಮತಿ ಶಶಿಕಲಾ
ವಂದಿಸಿದರು.
ಹಿರಿಯ
ಶಿಕ್ಷಕರಾದ ರವೀಂದ್ರನಾಥ ಕೆ.
ಆರ್
ಕಾರ್ಯಕ್ರಮ ನಿರೂಪಿಸಿದರು.
No comments:
Post a Comment