ನನ್ನ
ಬರಹ ಪೆಟ್ಟಿಗೆ ಉದ್ಘಾಟನೆ
ಪೈವಳಿಕೆನಗರ,
ಆ.29:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್
ಆವಿಷ್ಕರಿಸಿದ ನನ್ನ ಬರಹ ಪೆಟ್ಟಿಗೆ
ಯೋಜನೆಯನ್ನು ಲೈಬ್ರೆರಿ ಕೌನ್ಸಿಲ್
ಅಧ್ಯಕ್ಷರಾದ ಶ್ರೀ ಎಸ್ ನಾರಾಯಣ
ಭಟ್ ಉದ್ಘಾಟಿಸಿದರು.
ರಕ್ಷಕ
ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ
ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯಿನಿ
ಶ್ಯಾಮಲಾ ಪಿ ಬಹುಮಾನ ವಿತರಿಸಿದರು.ಸಿಂಧು
ಮಾವಿಲ್,
ಅಬ್ದುಲ್
ಕರೀಂ ಪಿಕೆ ಮಾತನಾಡಿದರು.
ಅಹ್ಮದ್
ಹುಸೈನ್ ಪಿಕೆ ಸ್ವಾಗತಿಸಿ ಪ್ರವೀಣ್
ಕನಿಯಾಲ ವಂದಿಸಿದರು.
No comments:
Post a Comment