ಹತ್ತನೇ
ತರಗತಿ ರಕ್ಷಕರ ಸಭೆ
ಪೈವಳಿಕೆನಗರ,
ಜು.
22: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ
ರಕ್ಷಕರ ಸಭೆಯು ನಡೆಯಿತು.
ಜುಲೈ
22
ಶುಕ್ರವಾರ
ಅಪರಾಹ್ನ 2.30ಕ್ಕೆ
ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲಾ.
ಪಿ
ಅಧ್ಯಕ್ಷತೆ ವಹಿಸಿದ್ದರು.
ಅತ್ಯಧಿಕ
ಮಂದಿ ರಕ್ಷಕರು ಈ ಸಭೆಯಲ್ಲಿ
ಭಾಗವಹಿಸಿದ್ದರು.
ಎಸ್
ಎಸ್ ಎಲ್ ಸಿ ಯಲ್ಲಿ ನೂರು ಶತಮಾನ
ಫಲಿತಾಂಶ ಗಳಿಸಲು ವಿದ್ಯಾರ್ಥಿಗಳನ್ನು
ತಯಾರಿಗೊಳಿಸಲು ತೀರ್ಮಾನಿಸಲಾಯಿತು.
ಶ್ರೀ
ಕೃಷ್ಣಮೂರ್ತಿ ಎಂ.ಎಸ್
ಸ್ವಾಗತಿಸಿ,
ಶ್ರೀಮತಿ
ಶಶಿಕಲಾ ಟೀಚರ್ ವಂದಿಸಿದರು.
ಅಕ್ಷತಾ
9ಎ,
ರಮ್ಯ
10ಸಿ,
ಪ್ರಣೀತಾ
10ಸಿ
ಪ್ರಾರ್ಥನೆ ಹಾಡಿದರು.
No comments:
Post a Comment