ಫಾತಿಮತ್
ಸಾಹಿರಾಗೆ ಪೈವಳಿಕೆ ಕ್ಲಬ್ ಗೌರವ
ಪೈವಳಿಕೆನಗರ,
ಜು.11:
ಕಳೆದ
ಸಾಲಿನ ಎಸ್.ಎಸ್.ಎಲ್.
ಸಿ
ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ
ಎ ಪ್ಲಸ್ ಗ್ರೇಡ್ ಪಡೆದ ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲಾ
ಕನ್ನಡ ಮಾಧ್ಯಮ ವಿದ್ಯಾರ್ಥಿನಿ
ಫಾತಿಮತ್ ಸಾಹಿರಾಗೆ ಪೈವಳಿಕೆ
ಕ್ಲಬ್ ವತಿಯಿಂದ ಗೌರವ ಟ್ರೋಫಿ
ನೀಡಲಾಯಿತು.
ಶಾಲಾ
ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ.
ಪಿ
ಟ್ರೋಫಿ ನೀಡಿದರು.
ಹಯರ್
ಸೆಕೆಂಡರಿ ವಿಭಾಗದ ಶ್ರೀ ನಾರಾಯಣ
ರಾವ್ ಉಪಸ್ಥಿತರಿದ್ದರು.
No comments:
Post a Comment