ಪೈವಳಿಕೆನಗರ
ಶಾಲೆಯಲ್ಲಿ ಪರಿಸರ ದಿನಾಚರಣೆ
ಪೈವಳಿಕೆನಗರ,
ಜೂ.6
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಪೂರ್ವಾಹ್ನ
ನಡೆದ ವಿಶೇಷ ಅಸೆಂಬ್ಲಿಯಲ್ಲಿ
ಶಾಲಾ ಪ್ರಾಂಶುಪಾಲರಾದ ಶ್ರೀ
ವಿಶ್ವನಾಥ ಕುಂಬಳೆ ವಿದ್ಯಾರ್ಥಿಗಳಿಗೆ
ಸಸಿ ವಿತರಿಸಿದರು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ ಪಿ ಪ್ರಾಸ್ತಾವಿಕವಾಗಿ
ಮಾತನಾಡಿದರು.
ಶಿಕ್ಷಕರಾದ
ಜಿಲ್ಜೋ ಎನ್.
ಮತ್ತು
ಶ್ರೀಧರ ಭಟ್ ಬೀಡುಬೈಲು ಪರಿಸರ
ದಿನ ಪ್ರತಿಜ್ಞೆ ಬೋಧಿಸಿದರು.ಎಸ್
ಆರ್ ಜಿ ಸಂಚಾಲಕರಾದ ಶ್ರೀ ರವೀಂದ್ರನಾಥ್
ಕೆ.ಆರ್.
ನಿರ್ವಹಿಸಿದರು.
ಮರಿಯಯ್ಯ
ಬಲ್ಲಾಳ್ ನೇತೃತ್ವ ನೀಡಿದರು.
No comments:
Post a Comment