
ಪೈವಳಿಕೆನಗರ,
ಜ.6:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಕೃಷಿ ತೋಟದ ಕೊಯ್ಲು ಉತ್ಸವ ಜನವರಿ
6
ಬುಧವಾರ
ಜರಗಿತು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ ಟೀಚರ್ ಮೊದಲ
ಬೆಳೆಯನ್ನು ವಿದ್ಯಾರ್ಥಿಗಳಿಗೆ
ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.
ತರಕಾರಿ
ತೋಟದ ಉಸ್ತುವಾರಿಯ ಶ್ರೀ ಸುನೀಶ್
ಕುಮಾರ್ ತಡತ್ತಿಲ್ ,
ಶ್ರೀ
ಪ್ರಶಾಂತ್ ಕುಮಾರ್ ಅಮ್ಮೇರಿ,
ಆರೋಗ್ಯ
ಕ್ಲಬ್ ನ ಶ್ರೀ ರವೀಂದ್ರನಾಥ್
ಕೆ.ಆರ್,
ಸ್ಟಾಫ್
ಸೆಕ್ರೆಟರಿ ಶ್ರೀಮತಿ ಶಶಿಕಲಾ
ಉಪಸ್ಥಿತರಿದ್ದರು.
ಕೃಷಿಗೆ
ನೀರು ಉಣಿಸಿ ಬೆಳೆಸುವ ವಿದ್ಯಾರ್ಥಿಗಳಾದ
ಲಕ್ಷ್ಮೀಶ,
ರಕ್ಷಣ್,
ಧನುಷ್,
ವರದರಾಜ್, ಸುದೀಪ್
ಸಹಕರಿಸಿದರು.
No comments:
Post a Comment