ಪೈವಳಿಕೆನಗರ:
ಕೇರಳ
ರಾಜ್ಯ ಏಯಿಡ್ಸ್ ಕಂಟ್ರೋಲ್ ಸೊಸೈಟಿ
ಪ್ರಾಯೋಜಕತ್ವದಲ್ಲಿ ಚಿನ್ಮಯ
ಯಕ್ಷಗಾನ ಕಲಾ ನಿಲಯ,
ಮಾಟೆವಯಲ್
ಅಡೂರು ಇವರು ಪೈವಳಿಕೆನಗರ ಸರಕಾರಿ
ಹಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ
ಏಯಿಡ್ಸ್ ಜಾಗೃತಿ ಯಕ್ಷಗಾನ
"ರೋಗಮುಖಿ'
ಪ್ರದರ್ಶಿಸಿದರು.
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲಾ ಪಿ,
ಪ್ರಭಾರ
ಪ್ರಾಂಶುಪಾಲ ಶ್ರೀ ವಿಶ್ವನಾಥ
ಕುಂಬಳೆ ಉಪಸ್ಥಿತರಿದ್ದರು.
No comments:
Post a Comment