ಕೈಯಾರಿನಲ್ಲಿ
ನಡೆದ ಕಾಳುಮೆಣಸು ಕೃಷಿ ವಿಚಾರ
ಸಂಕಿರಣ
ಕೈಯಾರು,
ಸೆ.
3 ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯ
ಕೃಷಿ ಆಸಕ್ತ ವಿದ್ಯಾರ್ಥಿಗಳು
ಗುರುವಾರ ಕೈಯಾರಿನಲ್ಲಿ ನಡೆದ
ಕಾಳುಮೆಣಸು ಕೃಷಿ ವಿಚಾರ ಸಂಕಿರಣದಲ್ಲಿ
ಭಾಗವಹಿಸಿದರು.
ಪೈವಳಿಕೆನಗರ
ಶಾಲೆಯ ವಿದ್ಯಾರ್ಥಿಗಳ ರೈತ
ಗೀತೆಯೊಂದಿಗೆ ಕಾರ್ಯಕ್ರಮ
ಆರಂಭವಾಯಿತು.
ಕಾಳುಮೆಣಸಿನ
ವಿವಿಧ ತಳಿಗಳು,
ಬೆಳೆಯುವ
ವಿಧಾನ ಮುಂತಾದವುಗಳ ಬಗೆಗೆ ಮಾಹಿತಿ
ಪಡೆದರು.
ನಂತರ
ಕೃಷಿ ಸ್ಥಳಗಳ ಸಂದರ್ಶನ ನಡೆಸಿದರು.
No comments:
Post a Comment