ಕವಿ
ಕಯ್ಯಾರರಿಗೆ ನುಡಿನಮನ
1915 - 2015
ಪೈವಳಿಕೆನಗರ,
ಆ.10
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಕವಿ ಕಯ್ಯಾರ ಕಿಞ್ಞಣ್ಣ ರೈಯವರಿಗೆ
ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಶೇಷ
ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳು
ಮೌನ ಪ್ರಾರ್ಥನೆ ನಡೆಸಿ ಅಗಲಿದ
ದಿವ್ಯಾತ್ಮಕ್ಕೆ ಶಾಂತಿ ಕೋರಿದರು.
ಮುಖ್ಯೋಪಾಧ್ಯಾಯರಾದ
ಶ್ರೀ ಕೆ.
ಶ್ರೀನಿವಾಸ
ಭಟ್ ,
ಪ್ರಭಾರ
ಪ್ರಾಂಶುಪಾಲರಾದ ಶ್ರೀ ವಿಶ್ವನಾಥ
ಕುಂಬಳೆ,
ಶ್ರೀ
ನಾರಾಯಣ ರಾವ್,
ಶ್ರೀ
ಅಬ್ದುಲ್ ಲತೀಫ್ ನೇತೃತ್ವ ನೀಡಿದರು.


No comments:
Post a Comment