ಪೈವಳಿಕೆನಗರ
ಶಾಲೆಯಲ್ಲಿ ಹೆಲ್ಲೆನ್ ಕೆಲ್ಲರ್
ದಿನಾಚರಣೆ
ಪೈವಳಿಕೆನಗರ,
ಜೂ.26
ಹೆಲ್ಲೆನ್
ಕೆಲ್ಲರ್ ದಿನಾಚರಣೆಯಂಗವಾಗಿ
ಪೈವಳಿಕೆನಗರ ಸರಕಾರಿ ಹಯರ್
ಸೆಕಂಡರಿ ಶಾಲೆಯಲ್ಲಿ ಕೆಲ್ಲರ್
ಜೀವನದ ಕಷ್ಟ ಸುಖಗಳನ್ನು
ಪ್ರತಿಬಿಂಬಿಸುವ ಸಾಕ್ಷ್ಯ ಚಿತ್ರ
ಪ್ರದರ್ಶಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀನಿವಾಸ
ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ
ಶಿಕ್ಷಕರಾದ ಶ್ರೀ ರವೀಂದ್ರನಾಥ್.
ಕೆ.ಆರ್,
ಶಾಲಾ
ಸಂಪನ್ಮೂಲ ಗುಂಪಿನ ಸಂಚಾಲಕರಾದ
ಶ್ರೀ ಕೃಷ್ಣ ಮೂರ್ತಿ ಎಂ.
ಎಸ್,
ಉದ್ಯೋಗಿಗಳ
ಸಂಘದ ಕಾರ್ಯದರ್ಶಿ ಶಶಿಕಲಾ ಟೀಚರ್,
ಮುಖ್ಯ
ಪರೀಕ್ಷಕರಾದ ಶ್ರೀ ಅಬ್ದುಲ್
ಲತೀಫ್ ಶುಭಾಶಂಸನೆಗೈದರು.
ಇಂಗ್ಲೀಷ್
ಕ್ಲಬ್ ಕಾರ್ಯದರ್ಶಿ ಜಿಲ್ಜೋ ಎನ್
ಕಾರ್ಯಕ್ರಮ ನಡೆಸಿಕೊಟ್ಟರು.
No comments:
Post a Comment