ಶ್ರೀ
ವಿಜಯಕುಮಾರ್ ಅವರಿಗೆ ಬೀಳ್ಕೊಡುಗೆ
ಪೈವಳಿಕೆನಗರ
,
ಜೂ
3
: ಹಲವು
ವರ್ಷಗಳ ಕಾಲ ಪೈವಳಿಕೆನಗರ ಶಾಲೆಯಲ್ಲಿ
ಪ್ರಾಥಮಿಕ ವಿಭಾಗದ ಶಿಕ್ಷಕರಾಗಿ
ಕರ್ತವ್ಯ ಸಲ್ಲಿಸಿ ಈಗ ಮುಖ್ಯೋಪಾಧ್ಯಾಯರಾಗಿ
ಬಡ್ತಿಗೊಂಡ ವಿಜಯಕುಮಾರ್ ಅವರಿಗೆ
ಸ್ಟಾಫ್ ಕೌನ್ಸಿಲ್ ವತಿಯಿಂದ
ಬೀಳ್ಕೊಡಲಾಯಿತು.
ಅಪರಾಹ್ನ
3.30ಕ್ಕೆ
9ಎ
ತರಗತಿಯಲ್ಲಿ ಸೇರಿದ ಸಮಾರಂಭದಲ್ಲಿ
ಮುಖ್ಯೋಪಾದ್ಯಾಯರಾದ ಶ್ರೀ ಕೆ.
ಶ್ರೀನಿವಾಸ
ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ
ಅಬ್ದುಲ್ ಕರೀಂ ಪಿ.ಕೆ.,
ಶ್ರೀಧರ
ಭಟ್,
ಕೃಷ್ಣಮೂರ್ತಿ,
ರಾಜು,
ಬಾಲಕೃಷ್ಣ
ಕಾಯರ್ ಕಟ್ಟೆ ಮಾತನಾಡಿದರು.
ಹಿರಿಯ
ಶಿಕ್ಷಕರಾದ ರವೀಂದ್ರನಾಥ ಕೆ.ಆರ್.
ಸ್ವಾಗತಿಸಿ,
ಕಾರ್ಯದರ್ಶಿ
ಶಶಿಕಲಾ ಟೀಚರ್ ವಂದಿಸಿದರು.
No comments:
Post a Comment