BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಸ್ಟೆಪ್ಸ್ ಉದ್ಘಾಟನಾ ಕಾರ್ಯಕ್ರಮ

 






              ಹತ್ತನೇ ತರಗತಿಯ ವಿದ್ಯಾರ್ಥಿಗಳ  ಕಲಿಕಾ ಗುಣಮಟ್ಟ ಸುಧಾರಣೆಗಾಗಿ  ವಿದ್ಯಾಭ್ಯಾಸ   ಇಲಾಖೆ  ನಡೆಸುವ  ವಿಶೇಷ  ಕಲಿಕಾ ಕಾರ್ಯಕ್ರಮದ  ಅಧಿಕೃತ  ಉದ್ಘಾಟನೆ   ಶಾಲಾ ರಕ್ಷಕ ಶಿಕ್ಷಕ  ಸಭೆಯಲ್ಲಿ  ಪಿಟಿ ಎ ಅಧ್ಯಕ್ಷರು ಉದ್ಘಾಟಿಸಿದರು.ಶ್ಯಾಮಲಾ ಟೀಚರ್  ಗತವರ್ಷದ ಫಲಿತಾಂಶದ ವಿಶ್ಲೇಷಣೆ ನಡೆಸಿದರು. ಶಶಿಕಲಾ ಟೀಚರ್   ಹೊಸ ಕಲಿಕಾ ಯೋಜನೆಯ  ಸಮಗ್ರ ಮಾಹಿತಿ ನೀಡಿದರು. ಕೃಷ್ಣಮೂರ್ತಿ ಸರ್  ಗೃಹ ಸಂದರ್ಶನದ ಮಾಹಿತಿ ನೀಡಿದರು. ರವೀಂದ್ರನಾಥ  ಸರ್  ಘಟಕ ಪರೀಕ್ಷೆಯ  ಫಲಿತಾಂಶದ ವಿಶ್ಲೇಷಣೆ ನಡೆಸಿದರು. ರೇಶ್ಮಾ ಟೀಚರ್  ಮುಂದಿನ ಕಾರ್ಯಯೋಜನೆಯ ಬಗ್ಗೆ ವಿವರಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ  ಸರ್ ಸ್ವಾಗತಿಸಿದರು. ಕೃಷ್ಣಮೂರ್ತಿ ಸರ್   ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಪೂರ್ಣಿತಾ, ವಂದನ, ಮೋಹಿನಿ  ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿಯರು   ಆಗಮಿಸಿದ ರಕ್ಷಕರ ನೋಂದಾವಣೆ ನಡೆಸಿದರು

No comments:

Post a Comment