ಪೈವಳಿಕೆನಗರ
ಶಾಲೆಯಲ್ಲಿ ಯೋಗ ದಿನಾಚರಣೆ
ಪೈವಳಿಕೆನಗರ:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಅಂತರಾಷ್ಟ್ರೀಯ ಯೋಗ ದಿನಾಚರಣೆ
ನಡೆಯಿತು.
ಹಿರಿಯ
ವೈದ್ಯರಾದ ಡಾ.
ರಾಜಾರಾಮ
ಭಟ್ ದೇವಕಾನ ಯೋಗ ದಿನಾಚರಣೆ
ಉದ್ಘಾಟಿಸಿ ಯೋಗದ ಮಹತ್ವವನ್ನು
ತಿಳಿಸಿದರು.
ಉದ್ಘಾಟನೆಯ
ನಂತರ ದೈಹಿಕ ಶಿಕ್ಷಕರಾದ ಕೆ ಎಂ
ಬಲ್ಲಾಳ್ ನೇತೃತ್ವದಲ್ಲಿ
500ಕ್ಕಿಂತಲೂ
ಹೆಚ್ಚು ವಿದ್ಯಾರ್ಥಿಗಳಿಂದ
ಸಾಮೂಹಿಕ ಯೋಗಾಭ್ಯಾಸ ನಡೆಯಿತು.
ಮುಖ್ಯ
ಶಿಕ್ಷಕ ಇಬ್ರಾಹಿಂ ಬಿ,
ಪ್ರಾಂಶುಪಾಲ
ವಿಶ್ವನಾಥ ಕುಂಬಳೆ ಉಪಸ್ಥಿತರಿದ್ದರು.
No comments:
Post a Comment