BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಮಂಜೇಶ್ವರ ಉಪಜಿಲ್ಲಾ ಗೇಮ್ಸ್ ವಿಜೇತರು

ಪೈವಳಿಕೆನಗರ, .27: ಮಣ್ಣಂಗುಳಿಯಲ್ಲಿ ನಡೆದ ಈ ವರ್ಷದ ಮಂಜೇಶ್ವರ ಉಪಜಿಲ್ಲಾ ಗೇಮ್ಸ್ ನಲ್ಲಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆ ಉತ್ತಮ ಸಾಧನೆ ಮಾಡಿದೆ. ಜೂನಿಯರ್ ಬಾಲಕಿಯರ ಕಬಡ್ಡಿ, ಸೀನಿಯರ್ ಬಾಲಕಿಯರ ಕಬಡ್ಡಿ, ಸೀನಿಯರ್ ಬಾಲಕಿಯರ ಚೆಸ್, ಸೀನಿಯರ್ ಬಾಲಕರ ಶಟ್ಲ್ ಬ್ಯಾಡ್ ಮಿಂಟನ್ ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಜೂನಯರ್ ಬಾಲಕರ ಖೋ ಖೋ, ಜೂನಿಯರ್ ಬಾಲಕಿಯರ ಶಟ್ಲ್ ಬ್ಯಾಡ್ ಮಿಂಟನ್, ಸೀನಿಯರ್ ಬಾಲಕರ ವಾಲಿ ಬಾಲ್, ಸೀನಿಯರ್ ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಜಯಗಳಿಸಿದ ವಿದ್ಯಾರ್ಥಿಗಳಿಗೆ ಪೈನಗರ್ ವಿಷನ್ ಅಭಿನಂದನೆ ಸಲ್ಲಿಸುವುದು.(ಪೈನಗರ್ ವಿಷನ್ ಸ್ಪೋರ್ಟ್ಸ್ ಬ್ಯೂರೋ ವರದಿ)

No comments:

Post a Comment