ಸಮವಸ್ತ್ರ
ವಿತರಣೆ
ಪೈವಳಿಕೆನಗರ,
ಜು.13:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಕೇರಳ ಸರಕಾರ ಕೊಡಮಾಡಿದ ಉಚಿತ
ಸಮವಸ್ತ್ರ ವಿತರಣೆ ನಡೆಯಿತು.
ಪೈವಳಿಕೆ
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ
ಶ್ರೀಮತಿ ಸುನಿತಾ ವಾಲ್ಟಿ ಡಿಸೋಜಾ
ಉದ್ಘಾಟಿಸಿದರು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಶ್ರೀ ಲಾರೆನ್ಸ್ ಡಿಸೋಜಾ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಶಾಲಾ
ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ
ಎಲಿಝಬೆತ್ ಕ್ರಾಸ್ತಾ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಶ್ಯಾಮಲಾ .ಪಿ
ಸ್ವಾಗತಿಸಿ ಶ್ರೀಮತಿ ಹಸೀನಾ ಟಿ.
ಖಾದರ್
ವಂದಿಸಿದರು.
No comments:
Post a Comment