ತರಗತಿ
ರಕ್ಷಕರ ಸಭೆ
ಪೈವಳಿಕೆನಗರ,
ನ.13:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಹೈಸ್ಕೂಲ್ ವಿಭಾಗದ ರಕ್ಷಕರ ಸಭೆ
ಶುಕ್ರವಾರ ಅಪರಾಹ್ನ ಜರಗಿತು.
8ನೇ
ತರಗತಿ ಸಭೆ 8ಸಿ
ತರಗತಿಯಲ್ಲಿ,
9ನೇ
ತರಗತಿ ಸಭೆ 9ಸಿ
ತರಗತಿಯಲ್ಲಿ ಮತ್ತು 10ನೇ
ತರಗತಿ ಸಭೆ ಐಸಿಟಿ ಪ್ರಯೋಗಾಲಯದಲ್ಲಿ
ಜರಗಿತು.
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶ್ಯಾಮಲಾ ಪಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳ
ಶ್ರೇಯೋಭಿವೃದ್ಧಿ ಬಗ್ಗೆ
ಚರ್ಚಿಸಲಾಯಿತು.
ಆಯಾ
ತರಗತಿ ಅಧ್ಯಾಪಕರು ನೇತೃತ್ವ
ನೀಡಿದರು.


No comments:
Post a Comment