ಬಯೋಗ್ಯಾಸ್
ಪ್ಲಾಂಟ್ ಉದ್ಘಾಟನೆ
ಪೈವಳಿಕೆನಗರ,
ಆ.7
: ಕೇರಳ
ರಾಜ್ಯ ಕೃಷಿ ಇಲಾಖೆ ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಗೆ
ಕೊಡಮಾಡಿದ ಬಯೋಗ್ಯಾಸ್ ಪ್ಲಾಂಟನ್ನು
ಪೈವಳಿಕೆ ಗ್ರಾಮಪಂಚಾಯತ್ ಅದ್ಯಕ್ಷರಾದ
ಶ್ರೀ ಮಣಿಕಂಠ ರೈ ಉದ್ಘಾಟಿಸಿದರು.
ಪಿಟಿಎ
ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಅದ್ಯಕ್ಷತೆ ವಹಿಸಿದ್ದರು.
ಪೈವಳಿಕೆ
ಕೃಷಿ ಭವನದ ಕೃಷಿ ಅಧಿಕಾರಿಯಾದ
ಶ್ರೀ ದೇವರಾಜನ್ ಮುಖ್ಯ ಅತಿಥಿಯಾಗಿದ್ದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಕೆ.
ಶ್ರೀನಿವಾಸ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಾಲಕೃಷ್ಣ
ಮಾಸ್ಟರ್ ಸ್ವಾಗತಿಸಿ ಹಸೀನಾ
ಟೀಚರ್ ವಂದಿಸಿದರು.
No comments:
Post a Comment