 |
ಮುಖ್ಯೋಪಾಧ್ಯಾಯರಿಂದ ರಾಷ್ಟ್ರಧ್ವಜಾರೋಹಣ |
ಪೈವಳಿಕೆನಗರ,
ಜ.26
: ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
26ನೇ
ಗಣರಾಜ್ಯೋತ್ಸವವನ್ನು ಸಂಭ್ರಮದಿಂದ
ಆಚರಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀನಿವಾಸ
ಭಟ್ ಧ್ವಜಾರೋಹಣ ನೆರವೇರಿಸಿದರು.
ಪಿಟಿಎ
ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಸಂದೇಶ ನೀಡಿದರು.
ಹಯರ್
ಸೆಕೆಂಡರಿ ಶಿಕ್ಷಕರಾದ ನಾರಾಯಣ
ರಾವ್,
ರವೀಂದ್ರನಾಥ.ಕೆ.ಆರ್.,
ದೈಹಿಕ
ಶಿಕ್ಷಕ ವಿಶ್ವನಾಥ ಅಮ್ಮೇರಿ,
ಅಬ್ದುಲ್
ಕರೀಂ.ಪಿ.ಕೆ.,
ಅಬ್ದುಲ್
ಲತೀಫ್,
ಪ್ರಶಾಂತ್
ಕುಮಾರ್ ಉಪಸ್ಥಿತರಿದ್ದರು.
SSLC MODEL EXAMINATION 2015 |
Date |
Subject |
Time |
10.02.15 Tuesday |
Language Paper I |
10AM-11.45 AM |
10.02.15 Tuesday |
Language Paper II |
1.45PM- 3.30PM |
11.02.15 Wednesday |
English |
10AM-12.45PM |
11.02.15 Wednesday |
Hindi |
1.45PM- 3.30PM |
12.02.15 Thursday |
Social Science |
10AM-12.45PM |
12.02.15 Thursday |
Physics |
1.45PM- 3.30PM |
13.12.15 Friday |
Chemistry |
10AM-11.45PM |
13.12.15 Friday |
Biology |
1.45PM- 3.30PM |
16.12.15 Monday |
Mathematics |
9.30AM-12.15PM |
No comments:
Post a Comment