BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
         ലോക ലഹരി വിരുദ്ധ ദിനോഘോഷം ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ





ಪೈವಳಿಕೆನಗರ :ವಿಶ್ವ ಮಾದಕವಸ್ತು ವಿರೋಧಿ ದಿನಾಚರಣೆಯನ್ನು ಪೈವಳಿಕೆನಗರ ಶಾಲೆಯಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳೆಲ್ಲರೂ ಮಾದಕವಸ್ತು ವಿರುದ್ಧ ಪ್ರತಿಜ್ಞೆ ಕೈಗೊಂಡರು. ಶಾಲಾ ಲಹರಿ ವಿರುದ್ಧ ಕ್ಲಬ್ ನ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟರ್ ರಚನಾ ಸ್ಪರ್ಧೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಮಾದಕವಸ್ತುವಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ನಗರದ ವ್ಯಾಪಾರಿ ಸಂಸ್ಥೆಗಳಿಗೆ ಲಹರಿ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕ್ಲಬ್ ನ ಸಂಚಾಲಕರಾದ ಜಿಲ್ಜೋ ಸರ್ ಮತ್ತು ಸಂತೋಷ್ ಮಾಸ್ಟರ್ ನೇತೃತ್ವ ನೀಡಿದರು.
  പൈവളികെനഗര്‍ : ലോക ലഹരി വിരുദ്ധ വിനാഘോഷം പൈവളിെനഗര്‍ സ്കൂളില്‍ നടന്നു. കുട്ടികള്‍ ലഹരി വിരുദ്ധ പ്രതിജ്ഞ സ്വികരിച്ചു. സ്കൂള്‍ ലഹരി വിരുദ്ധ ക്ലബ്ബിന്റെ നേതൃത്വത്തില്‍ കുട്ടികള്‍ക്ക് പോസ്റ്റര് രചനാ മല്സര നടത്തി. കുട്ടികള്‍ക്ക് ലഹരി വസ്തുകളില്‍നിന്നു ഉണ്ടാകുന്ന ദൂഷ്യവശങ്ങളെ അരിയിക്കുന്ന വിഡിയോ പ്രദര്ശനം ഏര്‍പ്പടുത്തി. നഗരത്തിന്റെ കച്ചവട സ്ഥാപനങ്ങള്‍ക്ക് ലഹരി വസ്തുകളുടെ ബോധവല്‍കരണം കൊടുത്തു. ക്ലബ്ബിന്റെ കണ്‍വിനര്‍ ജില്‍ജോ സര്‍, സന്തോഷ സാര്‍ സന്നിഹിതരായിരുന്നു.

No comments:

Post a Comment