BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********


ಪೈವಳಿಕೆನಗರ ಶಾಲೆಯಲ್ಲಿ ಸ್ತನ್ಯಪಾನ ದಿನಾಚರಣೆ


ಪೈವಳಿಕೆನಗರ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಸ್ತನ್ಯಪಾನ ದಿನಾಚರಣೆ ನಡೆಯಿತು. ಸ್ತನ್ಯಪಾನದ ಮಹತ್ವದ ಬಗ್ಗೆ ಪೋಸ್ಟರ್ ರಚನಾ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 9ಎ ಪ್ರಥಮ, 9ಸಿ ದ್ವಿತೀಯ, 8ಎ ತೃತೀಯ ಸ್ಥಾನಗಳಿಸಿತು. ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರದರ್ಶನ ಏರ್ಪಡಿಸಲಾಯಿತು. ಶಾಲಾ ಕೌನ್ಸಿಲರ್ ಮಮತ ನೇತೃತ್ವ ನೀಡಿದರು.

No comments:

Post a Comment