BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಲಿಟ್‍ಲ್ ಕೈಟ್ಸ್ ಉದ್ಘಾಟನೆ

ಪೈವಳಿಕೆನಗರ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಲಿಟ್ಲ್ ಕೈಟ್ಸ್ ಉದ್ಘಾಟನೆಗೊಂಡಿತು. ಶಾಲಾ ಮುಖ್ಯ ಶಿಕ್ಷಕ ಇಬ್ರಾಹೀಂ ಕಾರ್ಯಕ್ರಮ ಉದ್ಘಾಟಿಸಿದರು. ಕೈಟ್‍ನ ಮಂಜೇಶ್ವರ ಉಪಜಿಲ್ಲಾ ತರಬೇತುದಾರ ಪ್ರವೀಣ್ ಸೀತಾಂಗೋಳಿ ಉಪಸ್ಥಿತರಿದ್ದರು. ಕೈಟ್ ಮಾಸ್ಟರ್ ಚಂದ್ರಶೇಖರ ಸ್ವಾಗತಿಸಿ ಕೈಟ್ ಮಿಸ್ಟ್ರೆಸ್ ರೈನ ಇವೆಟ್ ಡಿಸೋಜ ವಂದಿಸಿದರು. ನಂತರ ಏಕದಿನ ಪೂರ್ವ ತಯಾರಿ ಶಿಬಿರ ನಡೆಯಿತು.

No comments:

Post a Comment