ಮಂಜೇಶ್ವರ
ಉಪಜಿಲ್ಲಾ ಮಟ್ಟದ ವಿದ್ಯಾರಂಗ
ಸಾಹಿತ್ಯೋತ್ಸವ ಆಚರಣಾ ಸಮಿತಿ
ಸಭೆ
ಪೈವಳಿಕೆನಗರ,
ಜ.11:
ಈ
ಸಾಲಿನ ಮಂಜೇಶ್ವರ
ಉಪಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವ
ಜನವರಿ 19
ಮಂಗಳವಾರ
ಪೈವಳಿಕೆನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಇದರ
ಪೂರ್ವತಯಾರಿ ಸಭೆಯು ಪೈವಳಿಕೆನಗರ
ಶಾಲೆಯಲ್ಲಿ ಜನವರಿ 11ರಂದು
ನಡೆಯಿತು.
ಪೈವಳಿಕೆ
ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ
ಭಾರತಿ ಶೆಟ್ಟಿ,
ಉಪಾಧ್ಯಕ್ಷರಾದ
ಶ್ರೀಮತಿ ಸುನಿತಾ ವಾಲ್ಟಿ ಡಿಸೋಜಾ,
ವಿದ್ಯಾಧಿಕಾರಿ
ಶ್ರೀ ನಂದಿಕೇಶನ್,
ಯೋಜನಾಧಿಕಾರಿ
ಶ್ರೀ ವಿಜಯಕುಮಾರ್,
ಮುಖ್ಯೋಪಾಧ್ಯಾಯರಾದ
ಶ್ರೀಮತಿ ಶ್ಯಾಮಲಾ,
ಪ್ರಾಂಶುಪಾಲರಾದ
ಸ್ರೀ ವಿಶ್ವನಾಥ ಕುಂಬಳೆ,
ಪಿಟಿಎ
ಅಧ್ಯಕ್ಷರಾದ ಶ್ರೀ ಲಾರೆನ್ಸ್
ಡಿಸೋಜಾ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯರಾದ
ಶ್ರೀ ಶ್ಯಾಮಲಾ ಸ್ವಾಗತಿಸಿ,
ವಿದ್ಯಾರಂಗ
ಮಂಜೇಶ್ವರ ಉಪಜಿಲ್ಲಾ ಸಂಚಾಲಕರಾದ
ಶ್ರೀಮತಿ ಶಶಿಕಲಾ ವಂದಿಸಿದರು.
ಶ್ರೀ
ಕೃಷ್ಣಮೂರ್ತಿ ಎಂ.ಎಸ್
ನಿರೂಪಿಸಿದರು.
No comments:
Post a Comment