BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಮಕ್ಕಳ ದಿನಾಚರಣೆ
ಪೈವಳಿಕೆನಗರ, . 13 : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಜವಾಹರಲಾಲ್ ನೆಹರು ಅವರ ವೇಷ ಧರಿಸಿದ ಹಲವು ಪುಟಾಣಿ ವಿದ್ಯಾರ್ಥಿಗಳು ನೆಹರು ಅವರ ಜೀವನಚರಿತ್ರೆಯನ್ನು ಪ್ರದರ್ಶಿಸಿದರು. ನಂತರ ನೆಹರು ವೇಷಧಾರಿಗಳು ಎಲ್ಲಾ ತರಗತಿಗಳಿಗೆ ತೆರಳಿ ಮಕ್ಕಳ ದಿನಾಚರಣೆಯ ಶುಭಕೋರಿದರು. ಆಚರಣಾ ಸಮಿತಿ ಸಂಚಾಲಕರಾದ ಶ್ರೀ ಉಣ್ಣಿಕೃಷ್ಣನ್ ನೇತೃತ್ವವಹಿಸಿದರು.

No comments:

Post a Comment