BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಸಾಕ್ಷರ ಉದ್ಘಾಟನಾ ಕಾರ್ಯಕ್ರಮದ ವರದಿ
സാക്ഷരം 2014 ഉദ്ഘാടനം - റിപ്പോര്‍ട്ട്










ಪೈವಳಿಕೆನಗರ : ಮೂರನೇ ತರಗತಿಯಿಂದ ಏಳನೇ ತರಗತಿವರೆಗಿನ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಾಸರಗೋಡು ಡಯಟ್ ಮತ್ತು ಜಿಲ್ಲಾ ಪಂಚಾಯತ್ ನಡೆಸುವ 55 ದಿವಸಗಳ ವಿಶೇಷ ತರಗತಿಯ ಉದ್ಘಾಟನಾ ಕಾರ್ಯಕ್ರಮ ಪೈವಳಿಕೆನಗರ ಶಾಲೆಯಲ್ಲಿ ನಡೆಯಿತು. ಪೈವಳಿಕೆ ಪಂಚಾಯತ್ ಸದಸ್ಯರಾದ ಶ್ರೀ ಅಬುಸಾಲಿಯವರು ಸಂಪನ್ಮೂಲಗಳನ್ನು ಬಿಡುಗಡೆ ಮಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪಿ.ಕೆ. ಮುಸ್ತಾಫ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಶ್ರೀನಿವಾಸರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಸ್ಕೂಲ್ ಸಂಪನ್ಮೂಲ ಸಂಚಾಲಕರಾದ ಶ್ರೀ ಕೃಷ್ಣಮೂರ್ತಿ ಸರ್ , ಬಾಲಕೃಷ್ಣ ಸರ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಶ್ರೀ ವಿಜಯಕುಮಾರ್ ಸರ್ ಸ್ವಾಗತಿಸಿ ಮನೋಜ್ ಕುಮಾರ್ ಸರ್ ವಂದಿಸಿದರು. ಯುಪಿ ವಿಭಾಗದ ಸಂಪನ್ಮೂಲ ಸಂಚಾಲಕರಾದ ಶ್ರೀಧರ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.
പൈവളികെനഗര്‍ : മൂന്നാം ക്ലാസ് മുതല്‍ ഏഴാം ക്ലാസ് വരെ പഠനത്തില്‍ പിന്നോക്കം നില്‍ക്കുന്ന കുട്ടികള്‍ക്കായി കാസര്‍ഗോഡ് ഡയററും ജില്ലാ പഞ്ചായത്തും ചേര്‍ന്നു നടപ്പിലാക്കുന്ന സാക്ഷരം 2014 ന്റെ ഉദ്ഘാടനം പൈവളികെനഗര്‍ സ്കൂളില്‍ നടന്നു. പൈവളികെ ഗ്രാമപഞ്ചായത്ത് മെമ്പര്‍ ശ്രീ അബുസാലി റിസോഴ്സ് ഉദ്ഘാടനം ചെയ്തു. പിടിഎ പ്രസിഡന്റ് ശ്രീ പി.കെ മുസ്തഫ അധ്യക്ഷത വഹിച്ചു. ഹെഡ് മാസ്ററര്‍ ശ്രീ കെ. ശ്രീനിവാസ ഭട്ട് സംസാരിച്ചു. ഹൈസ്കൂള്‍ എസ്ആര്‍ ജി കണ്‍വിനര്‍ കൃഷ്ണമൂര്‍ത്തി, ബാലകൃഷ്ണ എന്നിവര്‍ സംബന്ധിച്ചു. വിജയകുമാര്‍ മാസ്ററര്‍ സ്വാഗതവും മനോജ് കുമാര്‍ നന്ദിയും പറഞ്ഞു. യു പി എസ് ആര്‍ ജി കണ്‍വിനര്‍ ശ്രീധര ഭട്ട് പരിപാടി നടത്തി.

No comments:

Post a Comment