ಪೈವಳಿಕೆನಗರ,
ಜೂ.5:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ವಿಶ್ವ
ಪರಿಸರ ದಿನವನ್ನು ಆಚರಿಸಲಾಯಿತು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ಶ್ರೀ ಇಬ್ರಾಹಿಂ ಪಾವಲುಕೋಡಿ
ಶಾಲಾ ಪರಿಸರದಲ್ಲಿ ಗಿಡ ನೆಡುವ
ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ವಿಶ್ವನಾಥ ಕುಂಬಳೆ,
ರಕ್ಷಕ
ಶಿಕ್ಷಕ ಸಂಘದ ಉಪಾಧ್ಯಕ್ಷರಾದ
ಶ್ರೀ ರಮೇಶ್ ಪೈವಳಿಕೆ,
ಹಳೆ
ವಿದ್ಯಾರ್ಥಿ ಸಂಘದ ಶ್ರೀ ರಫೀಕ್
ಮಾಸ್ಟರ್ ಪೈವಳಿಕೆ ಉಪಸ್ಥಿತರಿದ್ದರು.
ಶ್ರೀ
ರಮೇಶ್ ಪೈವಳಿಕೆ ಗಿಡ ನೀಡಿ
ಸಹಕರಿಸಿದರು.
ಲಾಕ್
ಡೌನ್ ಕಾರಣದಿಂದ ಈ ವರ್ಷ ವಿದ್ಯಾರ್ಥಿಗಳು
ತಮ್ಮ ತಮ್ಮ ಮನೆಗಳಲ್ಲಿ ಪರಿಸರ
ದಿನ ಆಚರಿಸಿದರು.
BREAKING NEWS
ಪೈವಳಿಕೆನಗರ
ಶಾಲೆಯಲ್ಲಿ ಮಾಹಿತಿ ವಿನಿಮಯ
ತಂತ್ರತ್ಝಾನ ರಸಪ್ರಶ್ನೆ
ಪೈವಳಿಕೆನಗರ:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಮಾಹಿತಿ ತಂತ್ರಜ್ಞಾನ ಕ್ಲಬ್ಬಿನ
ಆಶ್ರಯದಲ್ಲಿ ನಡೆದ ಮಾಹಿತಿ ವಿನಿಮಯ
ತಂತ್ರಜ್ಞಾನ ರಸಪ್ರಶ್ನೆಯಲ್ಲಿ
9ಎ
ತರಗತಿಯ ಗೌತಮ್ ಪ್ರಥಮ,
8ಸಿ
ತರಗತಿಯ ಮೊಹಮ್ಮದ್ ಮುಬಾರಕ್
ದ್ವಿತೀಯ,
8ಸಿ
ತರಗತಿಯ ವಿಕಾಸ್ ಪಿ ಎಸ್ ತೃತೀಯ
ಸ್ಥಾನಗಳಿಸಿದ್ದಾರೆ.
58 ವಿದ್ಯಾರ್ಥಿಗಳು
ಭಾಗವಹಿಸಿದ ರಸಪ್ರಶ್ನೆಗೆ ಕ್ಲಬ್
ಸಂಚಾಲಕ ಚಂದ್ರಶೇಖರ ಡಿ ನೇತೃತ್ವ
ನೀಡಿದರು.
ಶಿಕ್ಷಕರಾದ
ರೈನ ಇನೆಟ್ ಡಿಸೋಜ,
ಚೇತನ,
ಅಭಿಜಾತ್
ಸಹಕರಿಸಿದರು.
ಪೈವಳಿಕೆನಗರ
ಶಾಲೆಯಲ್ಲಿ ವಿಶ್ವ ಹದಿಹರೆಯ
ದಿನಾಚರಣೆ
ಪೈವಳಿಕೆನಗರ:
ಕೇರಳ
ಸರಕಾರದ ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆಯ ಆಶ್ರಯದಲ್ಲಿ
ಪೈವಳಿಕೆ ನಗರ ಸರಕಾರಿ ಹಯರ್
ಸೆಕೆಂಡರಿ ಶಾಲೆಯಲ್ಲಿ ವಿಶ್ವ
ಹದಿಹರೆಯ ದಿನ ಆಚರಿಸಲಾಯಿತು.
ಹಿರಿಯ
ಶಿಕ್ಷಕರಾದ ರವೀಂದ್ರನಾಥ್ ಕೆ
ಆರ್ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ಬಾಯಾರು
ಪ್ರಾಥಮಿಕ ಆರೋಗ್ಯ ಕೇಂದ್ರದ
ಹೆಲ್ತ್ ನರ್ಸ್ ಮೋಲಿ ಥೋಮಸ್ ಮತ್ತು
ಪ್ರಸನ್ನ ವಿದ್ಯಾರ್ಥಿಗಳಿಗೆ
ತರಗತಿ ನಡೆಸಿದರು.
ಐಸಿಡಿಎಸ್
ಸೂಪರ್‍ವೈಸರ್ ಅಜಿತ ವಿದ್ಯಾರ್ಥಿಗಳ
ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.
ದಿನಾಚರಣೆಯ
ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ
ವಿಜೇತರಾದ ವಿದ್ಯಾರ್ಥಿಗಳಿಗೆ
ಬಹುಮಾನ ವಿತರಿಸಲಾಯಿತು.
ಕನ್ನಡ
ಕಳಾರಚನೆಯಲ್ಲಿ ನಿಧಿ ಎ ಪ್ರಥಮ,
ಹರ್ಷಲತ
ಎಸ್ ದ್ವಿತೀಯ,
ಮಲಯಾಳ
ಕಥಾರಚನೆಯಲ್ಲಿ ಕದೀಜತ್ ಅಮೀಮ
ಪ್ರಥಮ,
ಶಾನಿಮ
ದ್ವಿತೀಯ ಸ್ಥಾನಗಳಿಸಿದ್ದಾರೆ.
ಶಾಲಾ
ಕೌನ್ಸೆಲಿಂಗ್ ಟೀಚರ್ ಮಮತ ನೇತೃತ್ವ
ನೀಡಿದರು.
ಶಿಂಜಿ
ಉಪಸ್ಥಿತರಿದ್ದರು.
ಪೈವಳಿಕೆನಗರ
ಶಾಲೆಯಲ್ಲಿ ಸ್ತನ್ಯಪಾನ ದಿನಾಚರಣೆ
ಪೈವಳಿಕೆನಗರ:
ಪೈವಳಿಕೆನಗರ
ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಸ್ತನ್ಯಪಾನ ದಿನಾಚರಣೆ ನಡೆಯಿತು.
ಸ್ತನ್ಯಪಾನದ
ಮಹತ್ವದ ಬಗ್ಗೆ ಪೋಸ್ಟರ್ ರಚನಾ
ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ
9ಎ
ಪ್ರಥಮ,
9ಸಿ
ದ್ವಿತೀಯ,
8ಎ
ತೃತೀಯ ಸ್ಥಾನಗಳಿಸಿತು.
ವಿದ್ಯಾರ್ಥಿಗಳಿಗೆ
ಪೋಸ್ಟರ್ ಪ್ರದರ್ಶನ ಏರ್ಪಡಿಸಲಾಯಿತು.
ಶಾಲಾ
ಕೌನ್ಸಿಲರ್ ಮಮತ ನೇತೃತ್ವ ನೀಡಿದರು.
Subscribe to:
Posts (Atom)