BREAKING NEWS

FLASH NEWS : ಇಂದು ಮಧ್ಯಾಹ್ನ 2 ಗಂಟೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಶಾಲಾ ಆರಂಭ ಅನಿರ್ದಿಷ್ಟಾವಸ್ಥೆಗೆ, ಪೈವಳಿಕೆನಗರದಲ್ಲಿ ಪ್ರವೇಶಾತಿ ಆರಂಭ, ಪ್ರಿಪ್ರೈಮರಿಯಿಂದ 9ನೇ ತರಗತಿಯವರೆಗೆ ಪ್ರವೇಶ, **********
ಪೈವಳಿಕೆನಗರ ಶಾಲೆಯಲ್ಲಿ ಮಾಹಿತಿ ವಿನಿಮಯ ತಂತ್ರತ್ಝಾನ ರಸಪ್ರಶ್ನೆ


ಪೈವಳಿಕೆನಗರ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಲಬ್ಬಿನ ಆಶ್ರಯದಲ್ಲಿ ನಡೆದ ಮಾಹಿತಿ ವಿನಿಮಯ ತಂತ್ರಜ್ಞಾನ ರಸಪ್ರಶ್ನೆಯಲ್ಲಿ 9ಎ ತರಗತಿಯ ಗೌತಮ್ ಪ್ರಥಮ, 8ಸಿ ತರಗತಿಯ ಮೊಹಮ್ಮದ್ ಮುಬಾರಕ್ ದ್ವಿತೀಯ, 8ಸಿ ತರಗತಿಯ ವಿಕಾಸ್ ಪಿ ಎಸ್ ತೃತೀಯ ಸ್ಥಾನಗಳಿಸಿದ್ದಾರೆ. 58 ವಿದ್ಯಾರ್ಥಿಗಳು ಭಾಗವಹಿಸಿದ ರಸಪ್ರಶ್ನೆಗೆ ಕ್ಲಬ್ ಸಂಚಾಲಕ ಚಂದ್ರಶೇಖರ ಡಿ ನೇತೃತ್ವ ನೀಡಿದರು. ಶಿಕ್ಷಕರಾದ ರೈನ ಇನೆಟ್ ಡಿಸೋಜ, ಚೇತನ, ಅಭಿಜಾತ್ ಸಹಕರಿಸಿದರು.

No comments:

Post a Comment